ಈಗ ವಾಂಗಿಬಾತ್ ಪೌಡರ್ ಸುಲಭವಾಗಿ ಮನೆಯಲ್ಲೇ ಮಾಡಬಹುದು l How To Make Vangi Bath Powder

Описание к видео ಈಗ ವಾಂಗಿಬಾತ್ ಪೌಡರ್ ಸುಲಭವಾಗಿ ಮನೆಯಲ್ಲೇ ಮಾಡಬಹುದು l How To Make Vangi Bath Powder

ವಾಂಗಿಬಾತ್ ಪುಡಿ ಮಾಡಲು ಬೇಕಾದ ಪದಾರ್ಥಗಳು
ಖಾರದ ಮೆಣಸಿನಕಾಯಿ 100 ಗ್ರಾಂ
ಬ್ಯಾಡಗಿ ಮೆಣಸಿನಕಾಯಿ 100 ಗ್ರಾಂ
ದನಿಯಾ 100 ಗ್ರಾಂ
ಕಡ್ಲೆಬೇಳೆ 100 ಗ್ರಾಂ
ಉದ್ದಿನಬೇಳೆ 100 ಗ್ರಾಂ
ಗಸಗಸೆ 4 ಟೇಬಲ್ ಸ್ಪೂನ್
ಅಕ್ಕಿ 2 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 8
ಸ್ಟಾರ್ ಮಸಾಲಾ ಹೂವ 4
ಲವಂಗ 8
ಜಾಕಾಯಿ ಒಂದು
ಚಕ್ಕೆ 5 ಇಂಚು
ಮೆಂತ್ಯ 1 ಟೇಬಲ್ ಸ್ಪೂನ್
ಒಂದು ಟೀ ಚಮಚದಷ್ಟು ಇಂಗು

Ingredients to make vangibath powder
red chilly - 100gms
Bedayagi chilli 100gms
Coriander seeds 100gms
Channa dal 100gms
UraDal 100gms
Poppy seeds 4 Tbsp
Rice 2 Tbsp
Cardamom 8 nos
Star Masala Flower 4 Nos
Clove 8 Nos
Nutmeg 1
Cinnamon 5 inch
fenugreek seeds 1 Tbsp
Asafoetida 1 tsp

#BhagyaTvRecipes #VangiBathPowder #BisiBeleBathPowder


https://www.youtube.com/c/bhagyatv?su...

Комментарии

Информация по комментариям в разработке