ವಾಂಗಿಬಾತ್ ಪುಡಿ & ವಾಂಗಿಬಾತ್ ಗೊಜ್ಜನ್ನು ಮಾಡುವ ವಿಧಾನ I How To Make Vangi Bath Powder & Vangi Bath Rice

Описание к видео ವಾಂಗಿಬಾತ್ ಪುಡಿ & ವಾಂಗಿಬಾತ್ ಗೊಜ್ಜನ್ನು ಮಾಡುವ ವಿಧಾನ I How To Make Vangi Bath Powder & Vangi Bath Rice

ವಾಂಗಿಬಾತ್ ಪುಡಿ ಮಾಡಲು ಬೇಕಾದ ಪದಾರ್ಥಗಳು
ಖಾರದ ಮೆಣಸಿನಕಾಯಿ 100 ಗ್ರಾಂ
ಬ್ಯಾಡಗಿ ಮೆಣಸಿನಕಾಯಿ 100 ಗ್ರಾಂ
ದನಿಯಾ 100 ಗ್ರಾಂ
ಕಡ್ಲೆಬೇಳೆ 100 ಗ್ರಾಂ
ಉದ್ದಿನಬೇಳೆ 100 ಗ್ರಾಂ
ಗಸಗಸೆ 4 ಟೇಬಲ್ ಸ್ಪೂನ್
ಅಕ್ಕಿ 2 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 8
ಸ್ಟಾರ್ ಮಸಾಲಾ ಹೂವ 4
ಲವಂಗ 8
ಜಾಕಾಯಿ ಒಂದು
ಚಕ್ಕೆ 5 ಇಂಚು
ಮೆಂತ್ಯ 1 ಟೇಬಲ್ ಸ್ಪೂನ್
ಒಂದು ಟೀ ಚಮಚದಷ್ಟು ಇಂಗು

Ingredients to make vangibath powder
red chilly - 100gms
Bedayagi chilli 100gms
Coriander seeds 100gms
Channa dal 100gms
UraDal 100gms
Poppy seeds 4 Tbsp
Rice 2 Tbsp
Cardamom 8 nos
Star Masala Flower 4 Nos
Clove 8 Nos
Nutmeg 1
Cinnamon 5 inch
fenugreek seeds 1 Tbsp
Asafoetida 1 tsp

ವಾಂಗಿಬಾತ್ ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಬದನೆಕಾಯಿ ಅರ್ಧ ಕೆಜಿ ( ಉದ್ದ ಬದನೆಕಾಯಿ ನಾಲ್ಕ ರಿಂದ ಐದು )
ಈರುಳ್ಳಿ 2
ಟೊಮೆಟೋ ಹಣ್ಣು 1
ಮೆಂತ್ಯ ಸೊಪ್ಪು 1 ಹಿಡಿ
ಒಣ ಕೊಬ್ಬರಿ ಅರ್ಧ ಕಪ್
ಎಣ್ಣೆ 6 ಟೇಬಲ್ ಸ್ಪೂನ್
ವಾಂಗಿಬಾತ್ ಪೌಡರ್ 6 ಟೇಬಲ್ ಸ್ಪೂನ್
ಬಟಾಣಿ ಅರ್ಧ ಕಪ್ ಅಳತೆ
ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿಣದ ಪುಡಿ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಬ್ಯಾಡಗಿ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು

Needed ingredients to prepare Vangibath gojju
Brinjal 1/2 kg ( 4 to 5)
Onion 2 nos
Tomato 1
Fenugreek leaves 1 handfull
Grated dry coconut 1/2 cup
Oil 6 tbsp
Home made vangibath power 6 tbsp
Green peas 1/2 cup
Chanadal 1tbsp
Urdal 1 tbsp
Mustard little
Asafoetida little
Turmeric little
Curry leaves little
Tamarin 1 lemon size
Badigi chill 2 nos
Salt to taste


#BhagyaTvRecipes #BhagyaTvVangiBathPowder #BhagyaTvVangiBathRice

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке