ಕೋಳಿ ಸಾಕಾಣಿಕೆ ನೀವರಿಯದ ಸಂಗತಿ..! chiken farming kannada video

Описание к видео ಕೋಳಿ ಸಾಕಾಣಿಕೆ ನೀವರಿಯದ ಸಂಗತಿ..! chiken farming kannada video

ತಜ್ಞರನ್ನು ಅನ್ವೇಷಿಸಿ. ಪುಸ್ತಕ ತರಗತಿಗಳು ಮತ್ತು ಸಮಾಲೋಚನೆಗಳು. ವೀಡಿಯೊ ಮೂಲಕ ಹಾಜರಾಗಿ. ಸ್ಪಾರ್ಕ್.
ಲೈವ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ವರ್ಷಗಳ ಅನುಭವದೊಂದಿಗೆ ನಂಬಲಾಗದ ತಜ್ಞರನ್ನು ಒಳಗೊಂಡಿದೆ. ಇಂದು ಅವುಗಳನ್ನು ಅನ್ವೇಷಿಸಿ, ನಿಮ್ಮ ಭಾಷೆಯಲ್ಲಿ ಸಂಪರ್ಕಿಸಿ ಮತ್ತು ಚಾಟ್ ಮಾಡಿ ಮತ್ತು ಒಂದೊಂದಾಗಿ ತರಗತಿಗಳನ್ನು ಕಾಯ್ದಿರಿಸಿ. ವೀಡಿಯೊ, ಆಡಿಯೋ ಅಥವಾ ಚಾಟ್ ಮೂಲಕ ಹಾಜರಾಗಿ. ಎಲ್ಲವೂ ಒಂದೇ ತಡೆರಹಿತ ವೇದಿಕೆಯಿಂದ. - https://spark.live/kannada/consult/  

ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕೋಳಿ ಸಾಕಾಣಿಕೆ ಹಲವು ರೀತಿಯಲ್ಲಿ ಪ್ರಯೋಜನ ಮತ್ತು ಹೆಚ್ಚು ಆದಾಯವನ್ನು ಹೊಂದಿದ್ದು ಸುಲಭವಾಗಿ ಪ್ರಾರಂಭಿಸಬಹುದಾಗಿದೆ. ಬೆಂಗಳೂರು ನಗರದ ಬೆಂಡಿಗಾನಹಳ್ಳಿಯ ಪ್ರಗತಿಪರ ರೈತ ಐನೂಬ ಕಳೆದ ಹಲವು ವರ್ಷಗಳಿಂದ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಕೋಳಿ ಸಾಕಾಣಿಕೆಗೆ ಬೇಕಾದ ಸ್ಥಳ ಬಹಳ ಕಡಿಮೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಇವು 5-6 ವಾರದಲ್ಲಿ ಸುಮಾರು 3.5 ಕಿ.ಗ್ರಾಂ. ಮೇವು ತಿಂದು 1.8 ರಿಂದ 2.0 ಕಿ.ಗ್ರಾಂ. ತೂಕ ಹೊಂದುತ್ತದೆ. ಇವು ತಾವು ತಿನ್ನುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡಲು ಉಪಯೋಗಿಸುತ್ತವೆ. ಸುಮಾರು 17-18 ವಾರಗಳಲ್ಲಿ ಮೊಟ್ಟೆ ಇಡಲು ಪ್ರಾರಂಭ ಮಾಡುತ್ತವೆ. ವರ್ಷಕ್ಕೆ ಸರಾಸರಿ 310-330 ಮೊಟ್ಟೆ ಇಡಬಲ್ಲವು.ಕೋಳಿ ಸಾಕಲು, ಕೋಳಿ ಒಂದಕ್ಕೆ ಒಂದು ಚದರಿ ಅಡಿ ಜಾಗ ಬೇಕು. ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಈ ವಿಧಾನವನ್ನು ಅನುಸರಿಸಬಹುದು. ಆದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಈ ವಿಧಾನದಲ್ಲಿ ರೋಗ ಪೀಡಿತ ಕೋಳಿಗಳನ್ನು ಪ್ರಾರಂಭದ ಹಂತದಲ್ಲೇ ಬೇರ್ಪಡಿಸುವುದು ಕಷ್ಟ ಹಾಗೂ ಸತ್ತೆಯಲ್ಲಿ ಹೆಚ್ಚು ಆಹಾರ ಪೋಲಾಗುತ್ತದೆ. ಮಾಂಸದ ಕೋಳಿಗಳನ್ನು ತಂತಿ ಜಾಲರಿಯ ಮೇಲು ಸಾಕಬಹುದು.ಒಂದು ದಿನದ ಮರಿಗಳನ್ನು ಇಡಲು ವಿದ್ಯುತ್ ಬಲ್ಬುಗಳಿರುವ ಶಾಖದ ಬುಟ್ಟಿಯನ್ನು ಬಳಸಬೇಕಾಗುತ್ತದೆ. ಒಂದು ಶಾಖದ ಬುಟ್ಟಿಯ ಕೆಳಗೆ 200 ರಿಂದ 250 ಮರಿಗಳನ್ನು ಸಾಕಬಹುದು. ಶಾಖದ ಬುಟ್ಟಿಯನ್ನು ಪರೀಕ್ಷಿಸಿ ಮರಿಗಳನ್ನು ಬಿಡುವುದಕ್ಕೆ 6-8 ಗಂಟೆಗಳಷ್ಟು ಮೊದಲೇ ಅದರ ಜಾಗದಲ್ಲಿಟ್ಟು ದೀಪಗಳು ಉರಿಯುವಂತೆ ಮಾಡಬೇಕು.

Комментарии

Информация по комментариям в разработке