ಸವಾಲೊಂದು ನಿನ್ನಮ್ಯಾಲ ಶಾಹಿರಕೆ |ಹಾರ್ಮೋನಿಯಂ ಸ್ವರ | Savalondu Ninna Myala | Harmonium Swara

Описание к видео ಸವಾಲೊಂದು ನಿನ್ನಮ್ಯಾಲ ಶಾಹಿರಕೆ |ಹಾರ್ಮೋನಿಯಂ ಸ್ವರ | Savalondu Ninna Myala | Harmonium Swara

ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️


ತತ್ವಪದ ಸಾಹಿತ್ಯ

ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ

ಸವಾಲೊಂದು ನಿನ್ನಮ್ಯಾಲ

ಸವಾಲೊಂದು ನಿನ್ನಮ್ಯಾಲ || ಶಾಹಿರಕೆ ||

ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ

ಬಯಲು ಅಲಾವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕುಮದಿನದಿ

ಸವಾಲೊಂದು ನಿನ್ನಮ್ಯಾಲ ಶಾಹಿರಕೆ

ಬಂಡಿಗಾಡಿಯ ಬುಡಕ ಬೆಂಕಿಯ ಹಚ್ಚಿತ್ತು
ಪುಂಡಯ ಜೀದನ ಕುಂಡಿಯ ಉರದಿತ್ತು

ಸವಾಲೊಂದು ನಿನ್ನಮ್ಯಾಲ ಶಾಹಿರಕೆ

ತಾಗುತ್ತಿನೊಳಗೊಂದು ತಗಡಿನ್ಹಸ್ತವಕಂಡು
ಮೆಹಬೂಬ್ ಶಿಶುನಾಳಧೀಶಗ ನಗೆ ಬಂದು

ಸವಾಲೊಂದು ನಿನ್ನಮ್ಯಾಲ ಶಾಹಿರಕೆ

#Savalonduninnamyala #Savalonduninnamyalaharmoniumswara #Savalonduninnamyalaharmonium #shishunalshareef #Tattavapada #kannadamoviesongs
#kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada

Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  

Thanks for watching
#Panchupb

Комментарии

Информация по комментариям в разработке