ಬೆಂಗಳೂರಿಗೊಂದು!ಪತ್ರ ಇಂತಿ ನಿಮ್ಮ ಕಾಮತ್ ದಂಪತಿಗಳು|| A letter for Bangalore from. Kamath||

Описание к видео ಬೆಂಗಳೂರಿಗೊಂದು!ಪತ್ರ ಇಂತಿ ನಿಮ್ಮ ಕಾಮತ್ ದಂಪತಿಗಳು|| A letter for Bangalore from. Kamath||

ಮಗನ ಸ್ಕೂಲಿಗೆ ಫೀಸು ಕಟ್ಟಲು ಆದೀತೆಂದು ರಾತ್ರಿಪಾಳಿಯಲ್ಲಿ ದುಡಿದದ್ದು,ಇನ್ನೇನು ಮಗಳ ಮದುವೆ ಆಯಿತು ಎಂದು ನಿಟ್ಟುಸಿರು ಬಿಡುವಾಗ,ಬಾಣಂತನಕ್ಕೆಂದು ಬಂದ ಮಗಳ ಖರ್ಚಿಗಾಗಿ ಹೆಂಡತಿ ಮುಂದೆ ತಲೆತಗ್ಗಿಸಿ ನಿಂತಾಗ, ಅರಿಶಿನ ಕೊಂಬು ಕಟ್ಟಿಕೊಂಡು ಮಾಂಗಲ್ಯ ಸರ ಕೈಗೆ ಕೊಟ್ಟಾಗಿನ ಸಂಕಟ, ಇದ್ದೊಬ್ಬ ಮಗನನ್ನು ನೌಕರಿಗಾಗಿ ಇಎಂಐ ಇನ್ನು ತೀರಿಲ್ಲದ ಮನೆಯನ್ನು ಅಡವಿಟ್ಟು ದುಡ್ಡು ಹೊಂದಿಸಿ ಕೊಟ್ಟಾಗ ''ಬಿಡು ಬಿಡು ತಪ್ಪೇನಿಲ್ಲ ಮಗ''! ಅಲ್ವಾ ಕೊನೆಗಾಲದಲ್ಲಿ ಊರುಗೋಲಾದನು ಎಂದು ಸಮಾಧಾನ ಮಾಡಿಕೊಂಡಿದ್ದು, ಯಾಕೋ ಎಲ್ಲವೂ ನೆನಪಾಗುತ್ತಿವೆ. ಇವನ್ನೆಲ್ಲ ಮಕ್ಕಳಿಗೆ ಹೇಳೋಣವೆಂದರೆ ಕೇಳಿಸಿಕೊಳ್ಳವ ಕಿವಿಗಳಿಲ್ಲ, ಅವರ ಸಹವಾಸವೇ ಬೇಡ, ಎಲ್ಲಿಗಾದರೂ ಹೋಗಿಬಿಡೋಣ ಅನಿಸಿದ್ದುಂಟು,ಆದರೆ ಕೈ-ಕಾಲುಗಳಲ್ಲಿ ಶಕ್ತಿ ಇಲ್ಲ, ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ಜೊತೆಗೆ ಹೆಂಡತಿ ಇದ್ದಾಳೆ,ಆದರೆ ಏನು ಮಾಡುವುದು ಇಬ್ಬರಿಗೂ ವಯಸ್ಸಾಗಿದೆ....

ಇಂತಿ ನಿಮ್ಮ ಕಾಮತ್ ದಂಪತಿಗಳು...


To pay the school fees of the son, standing all night in the que to work!Daughter's marriage... And then her baby ceremony, There was no money to do the ceremony also!At that time shamelessly kept wifes mangalyam chain for the loan, We kept our house for loan for son's job, But He was our son.... this incidents are kept repeating in my mind!I want someone to listen me... But no ears to listen... Even our children dont have any Patience!I thought to go somewhere with my wife but no Strength in the body to lead life... But a good thing is I have my wife with me.. But we are also aged!

From Kamath :9663192914


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

Комментарии

Информация по комментариям в разработке