ದೋಸೆ ಪೂರಿ ಚಪಾತಿಗೆ ಸಕ್ಕತ್ತಾಗಿದೆ ಈ ಸೀಮೆ ಬದನೆಕಾಯಿ ಗ್ರೇವಿ I Best gravy for chapati dosa and puri

Описание к видео ದೋಸೆ ಪೂರಿ ಚಪಾತಿಗೆ ಸಕ್ಕತ್ತಾಗಿದೆ ಈ ಸೀಮೆ ಬದನೆಕಾಯಿ ಗ್ರೇವಿ I Best gravy for chapati dosa and puri

ಸೀಮೆ ಬದನೆಕಾಯಿ ಗ್ರೇವಿ ಮಾಡುವ ಬೇಕಾದ ಪದಾರ್ಥಗಳು
ಸೀಮೆಬದನೆಕಾಯಿ 2
ಈರುಳ್ಳಿ 2
ಟೊಮೆಟೋ ಹಣ್ಣು 2
ಒಣಕೊಬ್ಬರಿ ತುರಿ 5 ರಿಂದ 6 ಟೇಬಲ್ ಸ್ಪೂನ್ ( ಅಥವಾ ಹಸಿ ತೆಂಗಿನಕಾಯಿ ತುರಿ )
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 4
ಬ್ಯಾಡಗಿ ಮೆಣಸಿನಕಾಯಿ 2
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಧನಿಯ 1 ಟೇಬಲ್ ಸ್ಪೂನ್
ಕಾಳು ಮೆಣಸು 1 ಟೀ ಸ್ಪೂನ್
ಚಕ್ಕೆ ಅರ್ಧ ಇಂಚು
ಲವಂಗ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು


#BhagyaTvRecipes #bhagyaTV #BhagyaTvKannada #GravyRecipe #Sagu
#SaguRecipe

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке