ಕಾಲೇಜು ವಿದ್ಯಾರ್ಥಿಗಳಿಂದ ಶುರುವಾಯಿತು ಹೊಸ ಬ್ಯುಸಿನೆಸ್ ಕ್ರಾಂತಿ | "ಸ್ಟಾರ್ಟ್ ಅಪ್ ನೆಲಮಂಗಲ"

Описание к видео ಕಾಲೇಜು ವಿದ್ಯಾರ್ಥಿಗಳಿಂದ ಶುರುವಾಯಿತು ಹೊಸ ಬ್ಯುಸಿನೆಸ್ ಕ್ರಾಂತಿ | "ಸ್ಟಾರ್ಟ್ ಅಪ್ ನೆಲಮಂಗಲ"

ಕಾಲೇಜು ವಿದ್ಯಾರ್ಥಿಗಳಿಂದ ಶುರುವಾಯಿತು ಹೊಸ ಬ್ಯುಸಿನೆಸ್ ಕ್ರಾಂತಿ | "ಸ್ಟಾರ್ಟ್ ಅಪ್ ನೆಲಮಂಗಲ"

ಇವತ್ತಿನ ಅಧುನಿಕ ಜಗತ್ತಿನಲ್ಲಿ ಎಷ್ಟೋ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲು ರಾತ್ರಿ ಅನ್ನದೆ ದುಡಿದು ಬಂದಂತಹ ಹಣದಲ್ಲಿ ಮಕ್ಕಳು ಚೆನ್ನಾಗಿ ಓದಲಿ ಅಂತ ತುಂಬಾನೇ ಕಷ್ಟ ಪಟ್ಟರು ಕೂಡ ಎಷ್ಟೋ ಮಕ್ಕಳಿಗೆ ಅದರ ಪರಿವೇ ಇಲ್ಲದಂತೆ ದಿನವಿಡೀ ಮೋಜು ಮಸ್ತಿ ಅಂತ ಕಾಲ ಕಳೆಯುವರು ಹೆಚ್ಚು

ಈ ಮಧ್ಯೆ ಇಲ್ಲೊಂದಿಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಪೋಷಕರಿಗೆ ಹೊರೆಯಾಗದೆ ತಾವೇ ದುಡಿದು ತಮಗೆ ಬೇಕಾದ ಹಣವನ್ನು ತಾವೇ ಸಂಪಾದಿಸಿಕೊಂಡು ಜೊತೆಜೊತೆಗೆ ಓದಿನಲೂ ಮುಂದೆ ಇರೋದಲ್ಲದೆ ನಮ್ಮ ಸಮಾಜದ ಬಗ್ಗೆ ತಮ್ಮಲ್ಲಿರುವ ಕಳಕಳಿಯಿಂದ ಒಳ್ಳೆಯದಾಗಬೇಕೆಂದು ತುಂಬಾನೇ ಶ್ರಮ ಪಡುತ್ತಿದ್ದಾರೆ.

ಇವರ ಸ್ನೇಹ ಕೇವಲ ಮೋಜು ಮಸ್ತಿಗಲ್ಲದೆ, ತಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳಲು ಬಳಸಿಕೊಂಡು ನಾಲ್ಕು ಜನಕ್ಕೆ ಮಾದರಿಯಾಗುವ ರೀತಿ ಬದುಕುತ್ತಿದ್ದಾರೆ ಇವರ ಇವರ ಶ್ರಮದ ಕಥೆಯನ್ನು ಕೇಳಲು ನಾವಿಂದು ಬಂದಿದ್ದು ನೆಲಮಂಗಲಕ್ಕೆ.

In today's modern world, many parents have worked day and night for their children's education, and they have worked very hard to make sure that their children study well, but many children have no idea about it, so they spend most of their time having fun all day long.

In the meantime, some students are working hard to earn the money they need without burdening their parents for their education and are working hard to be good because of their concerns about our society.
Their friendship is not just only for fun, but they are living as a role model for four people by using it to shape their lives in the right way.

Address :
"STARTUP"
Near TB Stop, Bus stop
Nelamangala Bangalore.

Contact Details:
Yeshwanth : 9448440622

Комментарии

Информация по комментариям в разработке