ನಮಗಾಗಿರುವ ಮೋಸವೇ ನಮ್ಮ ಹೊಸ ಜೀವನ ಸೃಷ್ಟಿಸಿತು | ಬಿ.ಕಾಂ ಬಿರಿಯಾನಿ | ಭಾಗ-1

Описание к видео ನಮಗಾಗಿರುವ ಮೋಸವೇ ನಮ್ಮ ಹೊಸ ಜೀವನ ಸೃಷ್ಟಿಸಿತು | ಬಿ.ಕಾಂ ಬಿರಿಯಾನಿ | ಭಾಗ-1

ನಮಗಾಗಿರುವ ಮೋಸವೇ ನಮ್ಮ ಹೊಸ ಜೀವನ ಸೃಷ್ಟಿಸಿತು | ಬಿ.ಕಾಂ ಬಿರಿಯಾನಿ | ಭಾಗ-1

ಮೊದಲ ಬಾರಿಗೆ ಇಂದು ನಮ್ಮ ಟೀಮ್ ಬೆಂಗಳೂರಿಂದ ಆಚೆ ಕಥೆ ಕೇಳಲು ಪ್ರಯಾಣ ಬೆಳೆಸಿದ್ದು ತುಮಕೂರು ಜಿಲ್ಲೆಯ ಗುಬ್ಬಿ ಹತ್ತಿರವಿರುವ ನಿಟ್ಟೂರು ಎಂಬ ಊರಿಗೆ, ಇಲ್ಲಿರುವ ಇಬ್ಬರು ಸ್ನೇಹಿತರ ಕಥೇನ ಕೆಳಿದಾಗ ಮೈ ರೋಮಾಂಚನ ವಾಗಿದ್ದು ಖಂಡಿತ. ಇಬ್ಬರು ಪ್ರಾಣ ಸ್ನೇಹಿತರು, ತಮಗಾದ ಮೋಸದಿಂದ ಹೊರಬಂದು ತಮ್ಮದೇ ಆದ ಫುಡ್ ಬಿಸಿನೆಸ್ ಆರಂಭಿಸಿ ತಾವೇ ನಾಲ್ಕು ಜನಕ್ಕೆ ಅನ್ನ ಹಾಕುವುದರ ಜೊತೆಗೆ ನಾಲ್ಕು ಜನಕ್ಕೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಿರುವುದು, ಇವರ ಫುಡ್ ಟ್ರಕ್ ಟ್ಯಾಗ್ ಲೈನ್ ಅಂತು ಇನ್ನೂ ವಿಶೇಷವಾಗಿದೆ ಅದೇನಂದರೆ ನಿಮ್ಮ ಧರ್ಮ ಪಕ್ಕಕ್ಕಿಡಿ ಅಂತ ನಮ್ಮ ರುಚಿಯನ್ನು ಸವಿದು ಆನಂದಿಸಿ ಇಬ್ಬರು ಸ್ನೇಹಿತರು ಜಾತಿ ಭೇದ ಧರ್ಮವೆನ್ನದೆ ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದವರ ಹಾಗೆ ಇದ್ದರೂ ಇಬ್ಬರೂ ಬೆಳೆದು ಬಂದ ಧರ್ಮ ಬೇರೆ ಬೇರೆ ಒಬ್ಬರು ಇಸ್ಲಾಂ ಧರ್ಮರಾದರೆ ಇನ್ನೊಬ್ಬರು ಹಿಂದೂ ಧರ್ಮದವರು ಅದಕ್ಕೆ ಇವರು ಹೇಳಿದ್ದು ನಿಮ್ಮ ಧರ್ಮ ಪಕ್ಕಕ್ಕಿಡಿ ಅಂತ, ಹೌದು ಎಷ್ಟು ನಿಜ ಅಲ್ವಾ ಬನ್ನಿ ಅವರ ಸ್ನೇಹದ ಕಡಲಿನಲ್ಲಿರುವ ಅಲೆಗಳ ಬಗ್ಗೆ ಅವರಿಂದಲೇ ಕೇಳಿ ತಿಳಿಯೋಣ.

Today, for the first time, our team traveled beyond Bangalore to Nitturu, a town near Gubbi in Tumkur district, to hear the story of two friends here. Two life friends, who came out of their deception and started their own food business and grew to the level of providing food for four people as well as giving jobs to four people, their food truck tag line is even more special that is, keep your religion by your side. and enjoy our food taste Two friends are like born in the womb of the same mother without any caste and religion. Although both of them grew up in different religions, one of them is Islam and the other is Hindu. He said, keep your religion aside. Yes, how true it is. Let's hear from them about the waves in the sea of ​​their friendship.


Address :
"B Com Biriyani"
Tipatur HIghway Road,
Nitturu
Tq. Gubbi, Dist.Tumkur

Contact Details:
Tabarakh : 7259545493


Music Credits:
Royalty Free Music: Bensound.com/royalty-free-music
License code: J2R1UPE2HXJ6SXNW


Follow us On our Instagram/Facebook page : karnataka_kitchen_stories

Комментарии

Информация по комментариям в разработке