ಅತ್ಯಂತ ರುಚಿಕರ ಮೂಲಂಗಿ ಸಾಂಬಾರ್ | Mullangi Sambar Recipe | Radish Sambar Recipe

Описание к видео ಅತ್ಯಂತ ರುಚಿಕರ ಮೂಲಂಗಿ ಸಾಂಬಾರ್ | Mullangi Sambar Recipe | Radish Sambar Recipe

#radish #sambar #homemade
ಅತ್ಯಂತ ರುಚಿಕರ ಮೂಲಂಗಿ ಸಾಂಬಾರ್ | Mullangi Sambar Recipe | Radish Sambar Recipe
Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect:
, step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate.

ತುಂಬಾನೇ ರುಚಿಯಾಗಿ ಮೂಲಂಗಿ ಸಾರು ಮಾಡುವ ವಿಧಾನ
ಮೊದಲು ಒಂದು ಕುಕ್ಕರಲ್ಲಿ ಅರ್ಧ ಕಪ್ ತೊಗರಿ ಬೇಳೆ
ಅರ್ಧ ಕಪ್ಪು ಹೆಸರು ಬೇಳೆ ಹಾಕಿ
ಚೆನ್ನಾಗಿ ತೊಳೆದುಕೊಳ್ಳಿ
ಬೇಳೆ ತೊಳೆದ ನಂತರ
ಅದಕ್ಕೆ 3 ಹಚ್ಚಿಕೊಂಡದ ಮೂಲಂಗಿ ಹಾಕಿ
ಬೇಳೆ ತೆಗೆದುಕೊಂಡ ಕಪ್ಪಲ್ಲೇ ಎರಡೂವರೆ ಕಪ್ಪು ನೀರು ಹಾಕಿ
ಸ್ವಲ್ಪ ಕರಿಬೇವು
ಅರ್ಧ ಚಮಚ ಅರಿಶಿನ ಹಾಕಿ
ನಾಲ್ಕರಿಂದ ಐದು ವಿಶಿಲ್ ಕೂಗಿಸಿ
ನಂತರ ಮೂರು ಹಸಿಮೆಣಸು, ನಿಮ್ಮ ಖಾರಕ್ಕೆ ಅನುಕುಲ
8 ಬೆಳ್ಳುಳ್ಳಿ ಎಸಳು
ಮುಕ್ಕಾಲು ಇಂಚು ಶುಂಠಿ ಹಾಕಿ ತರಿತರಿಯಾಗಿ ಜಜ್ಜಿಕೊಳ್ಳಿ
ಅದೇ ಕಲ್ಲಿಗೆ ಅರ್ಥ ಚಮಚ ಕಾಳುಮೆಣಸು
ಒಂದು ಚಮಚ ಜೀರಿಗೆ ಹಾಕಿ ಸ್ವಲ್ಪ ಪುಡಿ ಮಾಡಿಕೊಂಡಿ ಪಕ್ಕಕ್ಕೆ ಇಡಿ
ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಮೂರು ಚಮಚ ಎಣ್ಣೆ ಹಾಕಿ
ಕಾದ ನಂತರ ಅರ್ಧ ಚಮಚ ಸಾಸಿವೆ
ಒಂದು ಎಸಳು ಕರಿಬೇವು ಹಾಕಿ ಫ್ರೈ ಮಾಡಿ
ನಂತರ ಅದಕ್ಕೆ ಜಚ್ಚಿಕೊಂಡ ಶುಂಠಿ ಹಸಿಮೆಣಸಿನಕಾಯಿ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ನಾವು ಕಟ್ ಮಾಡಿಕೊಂಡ ಒಂದು ದೊಡ್ಡ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ
ಈರುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಕಟ್ ಮಾಡಿಕೊಂಡ ಒಂದು ಟೊಮೆಟೊವನ್ನು ಹಾಕಿ ಫ್ರೈ ಮಾಡಿ
ನಂತರ ಅದಕ್ಕೆ ನಾವು ಬೇಯಿಸಿಕೊಂಡ ಬೇಳೆ ಮೂಲಂಗಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
ನೀರನ್ನು ಜಾಸ್ತಿ ಹಾಕಬೇಡಿ ಸ್ವಲ್ಪ ಒಂದು ಹದದಲ್ಲಿ ಇರಲಿ
ನಂತರ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ ಮಧ್ಯಮ ಉರಿಯಲ್ಲಿ ಇದನ್ನು ಕೈಯಾಡಿಸುತ್ತಾ ಇರಿ
ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಚೆನ್ನಾಗಿ ಕುದಿಸಿದನಂತರ ಅದಕ್ಕೆ ನಾವು ಪುಡಿ ಮಾಡಿದ ಕಾಳುಮೆಣಸು ಜೀರಿಗೆ ಹಾಕಿ ಎರಡು ನಿಮಿಷ ಕುದಿಸಿ
ಕೊನೆಯಲ್ಲಿ ಒಂದು ಚಮಚ ನಿಂಬೆ ರಸ ಹಾಕಿ
ಕೊತ್ತಂಬರಿ ಸೊಪ್ಪನ್ನು ಹಾಕಿ
ಸ್ಟವ್ ಆಫ್ ಮಾಡಿ ಈಗ ತುಂಬಾನೇ ರುಚಿಯಾದ ಮೂಲಂಗಿ ಸಾರು ರೆಡಿಯಾಗಿದೆ

radish sambar recipe
radish sambar
sambar recipe
mullangi sambar recipe
mullangi sambar
how to make radish sambar
south indian sambar recipe
sambar
radish sambar in tamil
radish recipe
radish recipes
radish sambar in telugu
how to cook radish sambar
mullangi sambar recipe in tamil
how to make mullangi sambar
sambar recipe in tamil
sambar recipe for idli
mullangi sambar in telugu
how to make sambar
radish
mooli sambar recipe
mullangi sambar in tamil
mullangi sambar in kannada

#foodie
#foodblogger
#foodphotography
#indianfood
#homemade
#sambar
#Mulangisaaru
#Mulangibelesaaru
#Belesaaru
#radishsambar
#TastySideDish
#PeanutBrinjalFry
#easysidedish
#aadyassimple
#radish
#radishrecipes

Комментарии

Информация по комментариям в разработке