ಇಷ್ಟು ದೊಡ್ಡ ಮನೆ ಕಟ್ಟೋದಕ್ಕೆ ಇಡ್ಲೀನೆ ಕಾರಣ ಸರ್ ||Idli is the main reason to build this house

Описание к видео ಇಷ್ಟು ದೊಡ್ಡ ಮನೆ ಕಟ್ಟೋದಕ್ಕೆ ಇಡ್ಲೀನೆ ಕಾರಣ ಸರ್ ||Idli is the main reason to build this house

ಪ್ರಕಾಶ್ ಮತ್ತು ವಾಣಿ ದಂಪತಿಗಳು ಈಗ ತುಂಬಾ ಕಂಫರ್ಟ್ ಜೋನ್ ನಲ್ಲಿ ಇದ್ದಾರೆ ಎನಿಸುವುದು ನಿಜ.ಆದರೆ ಒಂದರ ಮೇಲೊಂದು ಬಂದ ಕಷ್ಟಗಳು ಅವರನ್ನು ಗಟ್ಟಿಯಾಗಿಸಿವೆ.. ಕೇವಲ ಒಂದು ಸಾವಿರ ರೂಪಾಯಿಯಿಂದ ಶುರುವಾದ ಈ ಹೋಟೆಲ್ ಈ ದಿನ ಲಕ್ಷಾಂತರ ವಹಿವಾಟು ನಡೆಸುತ್ತಿದೆ. ಹತ್ತಾರು ಹೋಟೆಲ್ ಗಳು ಬದುಕುತ್ತಿವೆ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಸಣ್ಣ ಪುಟ್ಟ ಹೋಟೆಲ್ ಉದ್ಯಮ ಪ್ರಾರಂಭಿಸುವವರಿಗೆ ಇವರ ಈ ಇಡ್ಲಿ ಹಿಟ್ಟಿನ ಕೊಡುಗೆ ಅಮೂಲ್ಯವಾದದ್ದು. ಇದನ್ನು ಸದುಪಯೋಗಪಡಿಸಿಕೊಂಡು ಈಗಿನ ಯುವಕರು ಹೋಟೆಲ್ ಉದ್ಯಮ ಪ್ರಾರಂಭಿಸಬಹುದು ಹಾಗಾದಿತು ಎಂದು ಆಶಿಸುತ್ತೇವೆ.



We can assume that Mr and Mrs Prakash are in comfort zone now... But all the struggle and hardwork they did in the past is now worth!They just started with idli batter with ₹1000,Now They are distributing the batter to many of the hotel, And those hotels are all dependent on them!Hundreds of people are serviving in this!By this now others also start thier own hotel business.. Let us wish them luck


ph no:9844140135

adress:8th cross road, Gokula 1st stage,Nanjappa reddy colony,Yeshwanthpur, Bangalore-560022.

map:Thatte Idli Point
098441 40135
https://maps.app.goo.gl/ZVRubDUyijMfv...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

Комментарии

Информация по комментариям в разработке