ಹೆಣ್ಣು ಮಕ್ಕಳು ಧೈರ್ಯದಿಂದ ಹೊರಗೆ ಬನ್ನಿ, ಬದುಕು ನಿಮಗಾಗಿ ಕಾದಿದೆ,!!

Описание к видео ಹೆಣ್ಣು ಮಕ್ಕಳು ಧೈರ್ಯದಿಂದ ಹೊರಗೆ ಬನ್ನಿ, ಬದುಕು ನಿಮಗಾಗಿ ಕಾದಿದೆ,!!

ಲಕ್ಷ್ಮಿ ಅವರ ಸಂಚಿಕೆಯು ನಾಳೆಯೂ ಮುಂದುವರೆಯಲಿದೆ. ಸಂಬಂಧಿಕರ ಬದಲು ನಾಯಿ ಸಾಕ್ರಿ ನಿಯತ್ತಾಗಿರುತ್ತೆ ಅಂದ್ರು ಲಕ್ಷ್ಮಿ ಅಮ್ಮ. ಈ ಒಂದೇ ವಾಕ್ಯದಲ್ಲಿ ಎಲ್ಲವೂ ಅಡಗಿತ್ತು. ಇಲ್ಲಿ ಯಾರಿಗೆ ಯಾರು ಸಂಬಂಧಿಕರು ಎನ್ನುವುದೇ ಪ್ರಶ್ನೆ, ನಾವು ಅವರಿಗೆ ಸಂಬಂಧಿಕರು ಅವರಿಗೆ ನಾವು ಸಂಬಂಧಿಕರು ಇದು ಕನ್ನಡಿ ಒಳಗಿನ ಗಂಟು ಬಿಚ್ಚಲಾಗದು.ಇದನ್ನು ಬಿಚ್ಚುವ ಪ್ರಯತ್ನ ನಾವು ಮಾಡುತ್ತಲೇ ಇರುತ್ತೇವೆ.

Lakshmi's episode will continue tomorrow as well. Andru Lakshmi Amma is the dog Sakri Niyat instead of relatives. Everything was hidden in this one sentence. The question here is who is related to whom, we are relatives to them and we are relatives to them. This knot inside the mirror cannot be untied. We will keep trying to untied it.

Adders :Sri Annapoorneshwari tiffin center
BDA Complex, Punjab national bank
Banashankari 2nd stage, bangalore - 560070

map:Titan Eye+ BDA Complex
https://maps.app.goo.gl/EVJJujqdcX86G...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
#brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,

Комментарии

Информация по комментариям в разработке