Where should be the water sump as per Vastu? | Vijay Karnataka

Описание к видео Where should be the water sump as per Vastu? | Vijay Karnataka

#vastutips #vastuforwatertank #vastu #vastushastra #vastutipsforwatertank #vastuforhome

ಮನೆಯನ್ನೇನೋ ನಿರ್ಮಿಸುತ್ತೇವೆ. ಆದರೆ ಆ ಮನೆಯಲ್ಲಿ ನಾವು ಪ್ರತಿನಿತ್ಯ ಬಳಸುವ ನೀರು ಅಥವಾ ಸಂಪ್ ಟ್ಯಾಂಕ್‌ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿಡಬೇಕು ಎನ್ನುವುದನ್ನು ಮರೆತು ಬಿಡುತ್ತೇವೆ. ಸಂಪ್‌ ಟ್ಯಾಂಕ್‌ ವಾಸ್ತು ಪ್ರಕಾರ ಇಲ್ಲದಿದ್ದರೆ ಆ ಮನೆಯ ಸದಸ್ಯರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಹೇಳುತ್ತದೆ. ಹಾಗಾದರೆ ವಾಸ್ತು ಪ್ರಕಾರ, ಸಂಪ್‌ ಟ್ಯಾಂಕ್‌ ಮನೆಯ ಯಾವ ದಿಕ್ಕಿನಲ್ಲಿಡಬೇಕು..? ವಾಸ್ತು ಪ್ರಕಾರ, ಸಂಪ್‌ ಟ್ಯಾಂಕ್‌ ಇಡುವುದರ ಪ್ರಯೋಜನವೇನು..? ಎಂಬುದನ್ನು ವಾಸ್ತುಯೋಗಿ ರಮೇಶ್‌ ಕಾಮತ್ ಇವರಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке