ಕಾಡಿನ ಅನಾಥ ಮಕ್ಕಳ ತಾಯಿ ಸಾವಿತ್ರಮ್ಮ | Bannerghatta Biological Park | Savitramma

Описание к видео ಕಾಡಿನ ಅನಾಥ ಮಕ್ಕಳ ತಾಯಿ ಸಾವಿತ್ರಮ್ಮ | Bannerghatta Biological Park | Savitramma

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಭಾಗವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ 731 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿನ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ 21 ವರ್ಷಗಳಿಂದ ಪ್ರಾಣಿ ಪಾಲಕಿಯಾಗಿ ಕೆಲಸ ಮಾಡುತ್ತಿರುವ ಸಾವಿತ್ರಮ್ಮ, ತಾಯಿ ಇಲ್ಲದ ಹುಲಿ, ಚಿರತೆ, ಜಿಂಕೆ, ಕರಡಿ, ಸಿಂಹದ ಮರಿಗಳಿಗೆ ತಾಯಿಯಾಗಿದ್ದಾರೆ.

#bannerghattabiologicalpark #bannerghatta #leopard #tiger #lion
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке