ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಮರವಿದು ! | Sangolli Rayanna Hanging Place

Описание к видео ಸಂಗೊಳ್ಳಿ ರಾಯಣ್ಣನನ್ನ ಗಲ್ಲಿಗೇರಿಸಿದ ಮರವಿದು ! | Sangolli Rayanna Hanging Place

ಬೆಳಗಾವಿಯ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಆತನ 6 ಜನ ಸಹಚರರನ್ನು ಗಲ್ಲಿಗೇರಿಸಿದ ಮರವಿದು. ಬ್ರಿಟಿಷ್ ಸರ್ಕಾರ 1831ರ ಜನವರಿ 26 ರಂದು ಸಂಗೊಳ್ಳಿ ರಾಯಣ್ಣ ಸೇರಿ ಏಳು ಜನರನ್ನು ಇದೇ ಮರಕ್ಕೆ ಏಕಕಾಲಕ್ಕೆ ಬಹಿರಂಗವಾಗಿ ಗಲ್ಲಿಗೇರಿಸಿತು. ಇಲ್ಲಿಗೆ 193 ವರ್ಷಗಳು ಕಳೆದರೂ ಮರವು ಗಟ್ಟಿಯಾಗಿ ನಿಂತಿದೆ.
#sangollirayanna #belagavi #sangollirayannahangingplace #prajavani #kannada

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке