ಶಿಲ್ಪಗಳಲ್ಲಿ ಅರಳಿದ ರಾಯಣ್ಣನ ಕ್ರಾಂತಿಕಥೆ | Sangolli Rayanna Life Story In Kannada | Tiger Of Kitturu |

Описание к видео ಶಿಲ್ಪಗಳಲ್ಲಿ ಅರಳಿದ ರಾಯಣ್ಣನ ಕ್ರಾಂತಿಕಥೆ | Sangolli Rayanna Life Story In Kannada | Tiger Of Kitturu |

Sangolli rayanna life story | Bailahongal | Belgaum
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ. ಈ ಊರಿನ ಹೊರವಲಯದಲ್ಲಿ ತಲೆ ಎತ್ತಿದೆ ಶಿಲ್ಪವನ. ರಾಯಣ್ಣನ ಜೀವನ ಚರಿತ್ರೆಯನ್ನು ಈಗ ಓದುವುದು ಮಾತ್ರವಲ್ಲ ನೋಡಿಯೂ ತಿಳಿಯಬಹುದು. ರಾಯಣ್ಣನ ಹುಟ್ಟು, ಹೋರಾಟ, ಸಾವು... ಪ್ರತಿಯೊಂದನ್ನೂ ಬಿಂಬಿಸುವ ಸುಂದರ ಶಿಲ್ಪವನ ಸಿದ್ಧಗೊಂಡಿದೆ.
#sangollirayanna #kitturu #sangollirayannastatue #freedomfighter #biography #lifestory #birthdayspecial #belgaum #prajavani #kannadanews #suddi #Karnataka #Videos

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке