1 ತಿಂಗಳಾದರೂ ಕೆಡದ ಆಗಿನ ಕಾಲದ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದ ಗೊಜ್ಜು | More than 100 years old gojju

Описание к видео 1 ತಿಂಗಳಾದರೂ ಕೆಡದ ಆಗಿನ ಕಾಲದ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದ ಗೊಜ್ಜು | More than 100 years old gojju

ಹಿಂದಿನ ಕಾಲದಲ್ಲಿ ಈ ರೀತಿ ಯ ಗೊಜ್ಜನ್ನು ಅನ್ನದ ಜೊತೆ ಬೆರೆಸಿ ಬುತ್ತಿಯನ್ನು ಕಟ್ಟಿಕೊಂಡು ಹೋಗುತ್ತಿದ್ದರಂತೆ
ಈ ಬೊಜ್ಜನ್ನು ಬಹಳ ದಿನದವರೆಗೆ ಕೆಡದೆ ಹಾಗೆ ಇಡಬಹುದು
ಒಗ್ಗರಣೆ ಮಾಡುವಾಗ ಈ ಗೊಜ್ಜಿನ ಪರಿಮಳ ಹಿಂದಿನ ಕಾಲದ
ಸುಂದರ ಸುವಾಸನೆಯನ್ನು ಮೂಡಿಸುತ್ತದೆ
ನಿಜವಾಗ್ಲೂ ಒಮ್ಮೆ ಮಾಡಲೇಬೇಕಾದ ರೆಸಿಪಿ.
ಧನ್ಯವಾದಗಳೊಂದಿಗೆ
ಭಾಗ್ಯ ಮತ್ತೆ ಗಿರೀಶ್

ಗೊಜ್ಜು ಮಾಡಲು ಬೇಕಾದ ಪದಾರ್ಥಗಳು :
ಹುಣಸೆಹಣ್ಣು 100 ಗ್ರಾಂ
ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್
ಮನೆಯಲ್ಲಿ ಮಾಡಿದ ಸಾಂಬಾರ್ ಪುಡಿ 4 ಟೇಬಲ್ ಸ್ಪೂನ್
ಕಡ್ಲೆಕಾಯಿಬೀಜ 3 ಟೇಬಲ್ ಸ್ಪೂನ್
ಬೆಲ್ಲ 3 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗೆಡ್ಡೆ
ಬ್ಯಾಡಗಿ ಮೆಣಸಿನಕಾಯಿ 6
ಸ್ವಲ್ಪ ಕರಿಬೇವಿನ ಸೊಪ್ಪು
ಚಿಟಿಕೆಯಷ್ಟು ಇಂಗು
ಒಗ್ಗರಣೆಗೆ ಸಾಸಿವೆ ಸ್ವಲ್ಪ
ಅರಿಶಿನದ ಪುಡಿ ಅರ್ಧ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು



#bhagyatvrecipes #gojjurecipe #oldrecipe

https://www.youtube.com/c/bhagyatv?su...

Комментарии

Информация по комментариям в разработке