ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha 🚩

Описание к видео ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha 🚩

ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha


For sponsorship & Business enquiries,online class enquiries :👇 [email protected]



Kannada Lyrics:

ಗುರುರಾಜ ಸಿದ್ಧಾರೂಢ ಸಮರ್ಥ ಬೆಳಗುವೆನಾರುತಿಯಾ
ಗುರುವರಾ ಬೆಳಗುವೆನಾರತಿಯಾ llPll

ಮೋಕ್ಷಾಪೇಕ್ಷೆಗೆ ತತ್ವಂ ಪದದ ಅರ್ಥವ ಬೋಧಿಸಿದಿ
ಗುರುವರಾ ಅರ್ಥವ ಬೋಧಿಸಿದಿ
ಉಕ್ಷಾವಾಹನ ಶಂಕರ ನಾಮೋ ಚ್ಛಾರವ ಮಾಡಿಸಿದೀ
ಗುರುವರಾ ಉಚ್ಚಾರವ ಮಾಡಿಸಿದೀ ll1ll

ಶ್ಯಾಮಧಾಮ ಶ್ರೀರಾಮ ಭಿನ್ನ ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ
ಕಾಮಾ ಕ್ರೋಧವನಾಶಿಸಿ ಜಗದೊಳು ಶಾಂತಿಯ ಬೀರಿದೀ
ಗುರುವರಾ ಶಾಂತಿಯ ಬೀರಿದಿ ll2ll

ಚರಣ ಭಜಕರಾ ದುರಿತ ವೃಂದವಾ ತ್ವರಿತದಿ ನಾಶಿಸಿದೀ
ಗುರುವರಾ ತ್ವರಿತದಿ ನಾಶಿಸಿದೀ
ವರಭ್ರೂಲತಾಪುರ ದೈವದಿಂದಲಿ ನಿರುತದಿ ವಾಸಿಸಿದೀ
ಗುರುವರಾ ನಿರುತದಿ ವಾಸಿಸಿದೀ ll3ll

English Lyrics:

Siddharoodha Mangalaarati Lyrics in English
Gururaj Siddharudha Samartha
Belguve Aarutiya
Guruvaraa Belguve Aarutiya llPll

Moksha Pekshege Tatvam Padad Arthav Bhodisidi
Guruvaraa Arthav Bhodisidi
Ukshavahan Shankar Namoccharav Madisidi
Guruvaraa Uchcharav Madisidi ll1ll

Shyama Dhama Shri Rama Bhinna Shankar Neeniruvi
Guruvaraa Shankar Neeniruvi
Kaamakrodhavanashisi Jagadolu
Shantiya Biriruvi
Guruvaraa Shantiya Biriruvi ll2ll

Charana Bhajakara Durita Vrandava
Twariatadi Naashisidi
Guruvaraa Twariatadi Naashisidi
Varabrolataapura Daiwadindali
Nirutadi Vaasisidhi
Guruvaraa Nirutadi Vaasisidhi ll3ll


#Gururajsiddaroodhasamartha
#Siddaroodamangalarathi
#Sangeethmane
#kannadadevotionalsongs
#Hublisiddaroodhasong
#Siddaroodhasong #Arati
#pada #Haadu

Комментарии

Информация по комментариям в разработке