ಗುರುರಾಜ ಸಿದ್ಧಾರೂಢ ಸಮರ್ಥಾ ಬೆಳಗುವೆ ಆರುತಿಯಾ I Gururaj siddharod samartha I Mangalaruti pada II

Описание к видео ಗುರುರಾಜ ಸಿದ್ಧಾರೂಢ ಸಮರ್ಥಾ ಬೆಳಗುವೆ ಆರುತಿಯಾ I Gururaj siddharod samartha I Mangalaruti pada II

ಗುರುರಾಜ ಸಿದ್ಧಾರೂಢ ಸಮರ್ಥಾ ಬೆಳಗುವೆ ಆರುತಿಯಾ I Gururaj siddharod samartha I Mangalaruti pada II

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ವಚನ, ದಾಸರ ಪದ, ಹಾರ್ಮೋನಿಯಂ ಹಾಗೂ ಕರೋಕೆ ಹಾಡುಗಾರಿಕೆ - ಕಲಿಯಲು ಆಸಕ್ತಿ ಹೊಂದಿರುವವರು

ಸಂಪರ್ಕಿಸಿ : -
‪@anandshirakol2987‬
ಸ್ವರಾಲಯ ಸಂಗೀತ ಪಾಠಶಾಲೆ ಎಂ ಕೆ ಹುಬ್ಬಳ್ಳಿ.
ತಾ- ಚ, ಕಿತ್ತೂರು. ಜಿ- ಬೆಳಗಾವಿ.
ಪೊ.ನಂ:- 9916220958.

ಸಾಹಿತ್ಯ:-
ಗುರುರಾಜ ಸಿದ್ಧಾರೂಢ ಸಮರ್ಥ
ಬೆಳಗುವೆನಾರುತಿಯಾ। ಗುರುವರಾ
ಬೆಳಗುವೆನಾರತಿಯಾ

ಮೋಕ್ಷಾಪೇಕ್ಷೆಗೆ ತತ್ವಂ ಪದದ
ಅರ್ಥವ ಬೋಧಿಸಿದಿ
ಗುರುವರಾ ಅರ್ಥವ ಬೋಧಿಸಿದಿ
ಉಕ್ಷಾವಾಹನ ಶಂಕರ ನಾಮೋ ಚಾರವ ಮಾಡಿಸಿದೀ
ಗುರುವರಾ ಉಚ್ಚಾರವ ಮಾಡಿಸಿದೀ

ಶ್ಯಾಮಧಾಮ ಶ್ರೀರಾಮ ಭಿನ್ನ
ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ
ಕಾಮ ಕ್ರೋಧವನಾಶಿಸಿ ಜಗದೊಳು
ಶಾಂತಿಯ ಬೀರಿದೀ
ಗುರುವರಾ ಶಾಂತಿಯ ಬೀರಿದಿ

ಚರಣ ಭಜಕರಾ ದುರಿತ ವೃಂದವಾ
ತ್ವರಿತದಿ ನಾಶಿಸಿದೀ
ಗುರುವರಾ ತ್ವರಿತದಿ ನಾಶಿಸಿದೀ
ವರಭೂಲತಾಪುರ ದೈವದಿಂದ ನಿರುತದಿ ವಾಸಿಸಿದೀ
ಗುರುವರಾ ನಿರುತದಿ ವಾಸಿಸಿದೀ

ಗುರುರಾಜ ಸಿದ್ಧಾರೂಢ ಸಮರ್ಥ
ಬೆಳಗುವೆನಾರುತಿಯಾ
ಗುರುವರಾ ಬೆಳಗುವೆನಾರತಿಯಾ

#siddarod
#Siddharod
#siddarodmangalaruti
#gururajsiddarod
#Gururaajsiddharodsamarta
#mangalarati pada
#mangalarati
#mangalaruti
#aarati pada
#dollina pada
#dasar pada
#kannada mangalaruti
#kaivalya pada
#devi mangalaruti
#mangalaruti songs
#aarti pada
#mangalarti
#kannada mangalarti
#kannada aarati pada,devi #mangalarti,mangalarati kannada songs
#devi mangalarati
#mangalarati songs
#bhajana pada
#uttara karnataka bhajana pada
#mangalaruti thandu belagire ambujakshana ranige
#dollina pada kannada
#ekdhari padagalu
#mangalarathi
#bhakti
#mangalaruti
#bhaktibhajan
#kannadasongs
#bhaktigeet
#bhaktisong
#chamundeshwari
#ganapatibappamorya
#kannadasongsold

Комментарии

Информация по комментариям в разработке