Fruits for Diabetes?

Описание к видео Fruits for Diabetes?

#Drchandrashekar sarja #Drsarjashealthtips #dibetesdiet
You might have heard that you can't eat fruit if you have diabetes. Fruit has carbohydrates and a form of natural sugar called fructose, which can raise your blood sugar levels. But it can still be part of your meal plan. It's full of vitamins, minerals, and powerful plant compounds called phytochemicals
In this video Dr Sarja explains about the categories of fruits with High to Low Glycaemic Index. This scientific content explains the importance , Daily intake and smart ways to keep sugar under control by including Fruits in routine diet of Diabetics.

ನೀವು ಮಧುಮೇಹ ಹೊಂದಿದ್ದರೆ ನೀವು ಹಣ್ಣುಗಳನ್ನು ತಿನ್ನಲು ಸಾಧ್ಯವಿಲ್ಲ ಎಂದು ನೀವು ಕೇಳಿರಬಹುದು.
ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಫ್ರಕ್ಟೋಸ್ ಎಂಬ ನೈಸರ್ಗಿಕ ಸಕ್ಕರೆಯ ಒಂದು ರೂಪವಿದೆ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ ಹಾಗೂ ಹಣ್ಣುಗಳನ್ನು ಸಂಪೂರ್ಣವಾಗಿ ವರ್ಜಿಸಿರುತ್ತಾರೆ .
ಆದರೆ ಹಣ್ಣುಗಳು ನಿಮ್ಮ ಊಟದ ಯೋಜನೆಯ ಭಾಗವಾಗಿರಲೇಬೇಕು. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಟೊಕೆಮಿಕಲ್ಸ್ ಎಂಬ ಶಕ್ತಿಯುತ ಸಸ್ಯ ಸಂಯುಕ್ತಗಳಿಂದ ತುಂಬಿದೆ.


ಈ ವೀಡಿಯೊದಲ್ಲಿ ಡಾ ಸರ್ಜಾ ಹೆಚ್ಚಿನ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣುಗಳ ವರ್ಗಗಳ ಬಗ್ಗೆ ವಿವರಿಸುತ್ತಾರೆ. ಈ ವೈಜ್ಞಾನಿಕ ವಿಷಯವು ಮಧುಮೇಹಿಗಳ ದಿನನಿತ್ಯದ ಆಹಾರದಲ್ಲಿ ಹಣ್ಣುಗಳನ್ನು ಹೇಗೆ ಸೇರಿಸುವುದು ಹಾಗೂ ತನ್ಮೂಲಕ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸ್ಮಾರ್ಟ್ ವಿಧಾನಗಳನ್ನು ವಿವರಿಸುತ್ತದೆ.


Follow this link to join my WhatsApp group:
https://chat.whatsapp.com/HrzcVQs2649...

Join our Facebook Page
https://www.facebook.com/profile.php?...

Follow us on Insta
https://instagram.com/dr_sarjas_healt...



#Drchandrashekar sarja #Drsarjashealthtips #drsarja

Комментарии

Информация по комментариям в разработке