ನಟ ದೇವರಾಜ್ ತೋಟದ ಅರಮನೆ ಹೇಗಿದೆ? | Prajwal Devaraj Estate | Huge Bunglow | Actor Devaraj Farm Home Tour

Описание к видео ನಟ ದೇವರಾಜ್ ತೋಟದ ಅರಮನೆ ಹೇಗಿದೆ? | Prajwal Devaraj Estate | Huge Bunglow | Actor Devaraj Farm Home Tour

ಕನ್ನಡ ಚಿತ್ರರಂಗದ ಹಿರಿಯ ನಟ ದೇವರಾಜ್ ಅವರ ಚಿತ್ರರಂಗಕ್ಕೆ ಬಂದಿದ್ದು 1985ರಲ್ಲಿ ತ್ರಿಶೂಲ ಚಿತ್ರದಿಂದ. ಪ್ರಜ್ವಲ್ ದೇವರಾಜ್ ಮತ್ತು ಪ್ರಣಮ್ ದೇವರಾಜ್ ಅವರ ಮಕ್ಕಳು. ಬೆಂಗಳೂರಿನ ದೊಡ್ಡ ಆಲದಮರದ ರಸ್ತೆಯಲ್ಲಿ ದೇವರಾಜ್ ಒಂದು ಅದ್ಭುತವಾದ ಬಂಗಲೆ ಕಟ್ಟಿಸಿದ್ದಾರೆ. ಆ ತೊಟದ ಬಂಗಲೆ ಹೇಗಿದೆ ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ ...

Click here To Subscribe to Channel --    / chitraloka  

#chitraloka #kmveeresh #ದೇವರಾಜ್ #ತೋಟದಮನೆ #actordevaraj #devaraj #farmhousetour #hometour #prajwaldevraj #PranaamDevaraj #luxurylifestyle #shootinghouseinbangalore #hugebunglow #starhouse #movieactorhouse #actordevarajfarmhouse #jayasimhamusuri

Комментарии

Информация по комментариям в разработке