Cancer ಗೆದ್ದು ಬಂದ ಛಲಗಾತಿ Shantala Damle, Cancer Survivor, Special Interview | Vijay Karnataka

Описание к видео Cancer ಗೆದ್ದು ಬಂದ ಛಲಗಾತಿ Shantala Damle, Cancer Survivor, Special Interview | Vijay Karnataka

ಶಾಂತ್ಲಾ ದಾಮ್ಲೆ ಅವರು ಕ್ಯಾನ್ಸರ್ ಗೆದ್ದು ಬಂದವರಲ್ಲಿ ಒಬ್ಬರು. ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ತಮಗೆ ಕ್ಯಾನ್ಸರ್ ಮೂರನೇ ಹಂತದಲ್ಲಿದೇ ಎಂದು ಗೊತ್ತಾದಾಗ ಧೃತಿಗೆಡದೆ ವೈದ್ಯರ ಹಾಗೂ ಪರಿವಾರದ ಸರಿಯಾದ ಸಲಹೆಯೊಂದಿಗೆ ಚಿಕಿತ್ಸೆ ಪಡೆದು ಈಗ ಕ್ಯಾನ್ಸರ್ ಮುಕ್ತರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು ಮಾಡಿಕೊಂಡು ಅದಕ್ಕೆ ಹೆದರದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲಿ ನಮ್ಮ ಇಚ್ಛಾಶಕ್ತಿ, ಬದುಕುವ ಛಲ, ಪರಿವಾರ ಹಾಗೂ ಸ್ನೇಹಿತರ ಬೆಂಬಲ ಎಲ್ಲವೂ ಮುಖ್ಯವಾಗುತ್ತದೆ. ಇದೆಲ್ಲವೂ ದೊರೆತಲ್ಲಿ ಖಂಡಿತ ಕ್ಯಾನ್ಸರ್ ಖಾಯಿಲೆಯನ್ನು ಧೈರ್ಯದಿಂದ ಎದುರಿಸಬಹುದು ಎಂದು ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತನ್ನು ಶಾಂತ್ಲಾ ದಾಮ್ಲೆ ಅವರು ಹಂಚಿಕೊಂಡಿದ್ದಾರೆ.

cancer survivor shantala damle, special interview on world cancer day

#cancer #interview #worldcancerday

Комментарии

Информация по комментариям в разработке