ರುಚಿನಲ್ಲಿ 100% ಗ್ಯಾರೆಂಟಿ ಒಮ್ಮೆ ಮಾಡಿದರೆ ಪದೇ ಪದೇ ಈ ರೀತಿ ಗೊಜ್ಜನ್ನು ಮಾಡ್ತೀರಾ I

Описание к видео ರುಚಿನಲ್ಲಿ 100% ಗ್ಯಾರೆಂಟಿ ಒಮ್ಮೆ ಮಾಡಿದರೆ ಪದೇ ಪದೇ ಈ ರೀತಿ ಗೊಜ್ಜನ್ನು ಮಾಡ್ತೀರಾ I

#BhagyaTvRecipes #bhagyaTV #bhagyatvkannada

ಬದನೆಕಾಯಿ ಅಥವಾ ಮೆಂತ್ಯ ಸೊಪ್ಪಿನ ಗೊಜ್ಜು ಅಥವಾ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಬದನೆಕಾಯಿ ಅರ್ಧ ಕೆಜಿ
ಮೆಂತ್ಯ ಸೊಪ್ಪು ಅರ್ಧ ಕಟ್
ಈರುಳ್ಳಿ 1
ಟೊಮೊಟೊ ಹಣ್ಣು 1
ಹಸಿಮೆಣಸಿನಕಾಯಿ 10 ರಿಂದ 12
ಕೊತ್ತಂಬರಿ ಸೊಪ್ಪು 1 ಹಿಡಿ
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಒಂದಿಂಚು
ಜೀರಿಗೆ 1 ಟೀ ಸ್ಪೂನ್
ಎಣ್ಣೆ 4 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
https://saptham.com/
ಕರೆ ಮಾಡಿ - 9606983384 / +918310860445
http://amazon.in/saptham

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке