ಗಂಡ ಸಾಯಲಿ ಮಿಂಡ ಉಳಿಯಲಿ,, ತತ್ವ ಭಜನ ಪದ, ,, ಬಸಣ್ಣ ಪಿರಗ ಹುಣಸಿಹೊಳೆ ಇವರಿಂದ[ ತಾ; ಸುರಪುರ, ಜಿ; ಯಾದಗಿರ ]

Описание к видео ಗಂಡ ಸಾಯಲಿ ಮಿಂಡ ಉಳಿಯಲಿ,, ತತ್ವ ಭಜನ ಪದ, ,, ಬಸಣ್ಣ ಪಿರಗ ಹುಣಸಿಹೊಳೆ ಇವರಿಂದ[ ತಾ; ಸುರಪುರ, ಜಿ; ಯಾದಗಿರ ]

ಈ ಹಾಡನ್ನುಶ್ರೀ ಕಡಕೋಳ ಮಡಿವಾಳೇಶ್ವರರು ರಚಿಸಿದ್ದಾರೆ. ಶ್ರೀ ಬಸವೇಶ್ವರ ಭಜನಾ ಮಂಡಳಿಯವರಾದ ಬಸಣ್ಣ ಪಿರಾಗ ಬಹಳ . ಚೆನ್ನಾಗಿ ಹಾಡಿದ್ದಾರೆ .ಈ ಕಲಾವಿದರು ಮೊದಲ ಸಲ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ.ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .

Комментарии

Информация по комментариям в разработке