100% ಹೋಟೆಲ್ ಶೈಲಿಯ ರುಚಿಯಲ್ಲಿ ಹೀರೇಕಾಯಿ ಪಲ್ಯವನ್ನು ಒಮ್ಮೆ ಮಾಡಿ ನೋಡಿ I Heerekayi Palya Maduva Vidhana

Описание к видео 100% ಹೋಟೆಲ್ ಶೈಲಿಯ ರುಚಿಯಲ್ಲಿ ಹೀರೇಕಾಯಿ ಪಲ್ಯವನ್ನು ಒಮ್ಮೆ ಮಾಡಿ ನೋಡಿ I Heerekayi Palya Maduva Vidhana

#BhagyaTvRecipes #vegetables #palya #Inkannada

ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
https://saptham.com/
ಕರೆ ಮಾಡಿ - 9606983384 / +918310860445
http://amazon.in/saptham

ಹೀರೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಹೀರೇಕಾಯಿ ಅರ್ಧ ಕೆಜಿ
ತೆಂಗಿನಕಾಯಿ ತುರಿ 1 ಕಪ್
ಬ್ಯಾಡಗಿ ಮೆಣಸಿನಕಾಯಿ 8 ರಿಂದ 10
ಒಣ ಮೆಣಸಿನಕಾಯಿ 4
ಸಾಸಿವೆ ಸ್ವಲ್ಪ
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಬೆಲ್ಲ 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಅರಿಶಿಣದ ಪುಡಿ ಸ್ವಲ್ಪ
ಇಂಗು ಚಿಟಿಕೆಯಷ್ಟು
ಎಣ್ಣೆ 3 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке