ಜಗತ್ತಿನಾದ್ಯಂತ ಭೂಕಂಪ ಹೆಮ್ಮಾರಿ, ನಡುಗಿದ ಭೂಮಿಗೆ ಜನ ಚೆಲ್ಲಾಪಿಲ್ಲಿ, ಸುನಾಮಿ ಎಚ್ಚರಿಕೆ | Vijay Karnataka

Описание к видео ಜಗತ್ತಿನಾದ್ಯಂತ ಭೂಕಂಪ ಹೆಮ್ಮಾರಿ, ನಡುಗಿದ ಭೂಮಿಗೆ ಜನ ಚೆಲ್ಲಾಪಿಲ್ಲಿ, ಸುನಾಮಿ ಎಚ್ಚರಿಕೆ | Vijay Karnataka

ಜಗತ್ತಿನಾದ್ಯಂತ ಭೂಕಂಪ ಹೆಮ್ಮಾರಿ, ನೇಪಾಳ, ಕ್ಯೂಬಾ ಸೇರಿ ಹಲವೆಡೆ ಭೂ ಕಂಪನ | earthquakes | Nepal earthquake |southern Cuba #earthquake #nepalearthquake

ಜಗತ್ತಿನಾದ್ಯಂತ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ವಾಯು ಭಾರ ಕುಸಿತ, ಭೀಕರ ಮಳೆ, ಭೂಕಂಪನ, ಪ್ರವಾಹ.. ಹೀಗೆ ಒಂದಿಲ್ಲೊಂದು ಅನಾಹುತಗಳು ಸೃಷಿಯಾಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಫೆಂಗಲ್‌ ಹಾಗೂ ಚಿಡೋ ಚಂಡಮಾರುತ ಜಗತ್ತಿನಾದ್ಯಂತ ಅವಾಂತರಗಳನ್ನೇ ಸೃಷ್ಟಿ ಮಾಡಿತ್ತು, ದ್ವೀಪ ರಾಷ್ಟ್ರ ವ್ಯಾನುವಾಟುವಿನ ರಾಜಧಾನಿ ಪೋರ್ಟ್‌ ವಿಲ್ಲಾದ ದಕ್ಷಿಣ ಪೆಸಿಪಿಕ್‌ ಮಹಾಸಾಗರದ ತೀರದಲ್ಲಿ ಭಾರೀ ಭೂಕಂಪನ ಸಂಭವಿಸಿತ್ತು, ಇದೀಗ ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದೆ, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ..

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnatakainternational  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
Vijay Karnataka Channel ►    / @vijaykarnataka  
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Комментарии

Информация по комментариям в разработке