ಶೂಟಿಂಗ್ ನೋಡಲು ಹೋದ ತರುಣ ನಿರ್ಮಾಪಕನಾದ ಕಥೆ..!|R F Manikchand|Film Producer|ಸೋತಾಗ ಬಂತು ಅಂಬರೀಶ್ ಫೋನು..!

Описание к видео ಶೂಟಿಂಗ್ ನೋಡಲು ಹೋದ ತರುಣ ನಿರ್ಮಾಪಕನಾದ ಕಥೆ..!|R F Manikchand|Film Producer|ಸೋತಾಗ ಬಂತು ಅಂಬರೀಶ್ ಫೋನು..!

Join this channel to get access to perks:
   / @gaurishakkistudio  
...................................................................

ನಮಸ್ಕಾರ ಎಲ್ಲರಿಗೂ
ಫಿಲ್ಮ್ ಪ್ರೊಡ್ಯುಸರ್ ಸರಣಿಯ ಇನ್ನೊಂದು ಮಹತ್ವದ ಸಂದರ್ಶನ....ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ - ನಾಗರಹೊಳೆ, ಪುಟಾಣಿ ಎಜೆಂಟ್ 123, ಆಶಾ ಇಂದ ಹಿಡಿದು ದಾದಾ, ಪೋಲಿಸ್ ದಾದ, ಹಿಂದಿಯ ಧನುಶ್, ಅಶಾಂತ್ ಹೀಗೆ ಹಲವು ಸಿನೆಮಾಗಳ ನಿರ್ಮಾಪಕರು ಆರ್ ಎಫ್ ಮಾಣಿಕ್ ಚಂದ್..
ಅವರಿಲ್ಲಿ ತಮ್ಮ ಸಿನೆಮಾ ಜರ್ನಿ ಹೇಗೆ ಶುರುವಾಯ್ತು..ಅನುಭವಿಸಿದ ಕಷ್ಟ ನಷ್ಟಗಳು.,ಸೋಲು ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ.
ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ
ನೋಡಿ ಮತ್ತು ಶೇರ್ ಮಾಡಿ
ಧನ್ಯವಾದ
ಗ್ಯಾಸ್
#RFManikchand #FilmProducer #Ambarish
......................................

Join this channel to get access to perks:
https://www.youtube.com/channel/UCeHg...


ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
https://www.instamojo.com/@GaurishAkk...

  / gaurishakkistudio  

...............................................

About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
   / almanews24  
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)




Follow me on:

Facebook:   / gaurishakkistudio  
....................................

Twitter:   / gaurishakki  
................................

Instagram:   / gaurishakki  
..........................

Email : [email protected]
.........................................


#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #FilmProducer #Nagarahole #Ambarish #Arjunsarja #MPShankar #VishnuVardhan #VishnuPriyaCombines #Distributor #Theatreowner #Chikmagaluru #Asha #Rajanikanth #AkshayKumar #Ashaanth #InspectorDhanush #PuttannaKanagal #SVRajendrasinghBabu #ATRaghu #Joesimon #Geethapriya

Комментарии

Информация по комментариям в разработке