Cataract surgery : What to expect, recovery and types | Kannada | ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ | ಕನ್ನಡ

Описание к видео Cataract surgery : What to expect, recovery and types | Kannada | ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ | ಕನ್ನಡ

Click on this link to know about
What you should and shouldn't do after cataract surgery by Dr. Sanket Bhatnagar in English
   • Видео  

Click on this link to know about
Cataract (मोतियाबिंद) | Here's everything you need to know! by Dr. Sanket Bhatnagar in Hindi
   • Cataract (मोतियाबिंद) | Here's everyt...  

ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು
(Cataract surgery: what to expect, recovery and types)

ಭಾರತದಲ್ಲಿ ಪ್ರತಿ ವರ್ಷವು ೨೦ ಲಕ್ಷ ಹೊಸ ಜನರಲ್ಲಿ ಕಣ್ಣಿನ ಪೊರೆಯ ಪ್ರಕರಣಗಳು ಕಂಡು ಬರುತ್ತವೆ. ಅದೃಷ್ಟವಶಾತ್, ಹೆಚ್ಚಿನ ಕಣ್ಣಿನ ಪೊರೆಯ ಪ್ರಕರಣಗಳನ್ನು ಸರಳ ರೀತಿಯ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದು. ಅಲ್ಲಿ ಪೊರೆಯಿಂದ ಕೂಡಿದ ನೈಸರ್ಗಿಕ ಮಸೂರವನ್ನು ತೆಗೆದು ಹಾಕಲಾಗುತ್ತದೆ ಮತ್ತು ಸ್ಪಷ್ಟ ದೃಷ್ಟಿಗೆ ಕೃತಕ ಇಂಟ್ರಾಕ್ಯುಲರ್ ಲೆನ್ಸ್ /ಮಸೂರವನ್ನು ಅಳವಡಿಸಲಾಗುತ್ತದೆ.

ಡಾ ನರೇಂದ್ರ ಕೆ. ಪಿ, ಕಣ್ಣಿನ ಪೊರೆ ಮತ್ತು ಗ್ಲುಕೋಮಾ ವಿಭಾಗದ ಮುಖ್ಯಸ್ಥರು, ಕಣ್ಣಿನ ಪೊರೆಯ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹತ್ತು ವರ್ಷಗಳ ಅನುಭವವನ್ನು ಹೊಂದಿರುವ ನಾರಾಯಣ ನೇತ್ರಾಲಯದ ಹಿರಿಯ ಕಣ್ಣಿನ ತಜ್ಞರಾಗಿದ್ದಾರೆ ಮತ್ತು ಇವರು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ವಿಧಾನ ಮತ್ತು ಚೇತರಿಕೆಯ ಬಗ್ಗೆ, ಕುರಿತು ಮಾತನಾಡುತ್ತಾರೆ.

ಲೇಸರ್ ಬಳಸಿ ಮಾಡುವ ಕಣ್ಣಿನ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ನಮ್ಮ ಕಣ್ಣಿನ ಪೊರೆಯ ವಿಭಾಗಕ್ಕೆ ಕರೆನೀಡಿ: +91-95388 98828 / 080-66121639.
ನಮ್ಮ ವಾಟ್ಸಾಪ್ ಸಂಖ್ಯೆ: + 91-9606059140 (https://bit.ly/nnblr).
ಅಥವಾ ಭೇಟಿ ನೀಡಿ: https://www.narayananethralaya.org/ca...

Cataract surgery | ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ
#CataractSurgery #SymptomsOfCataract #WhatIsCataract

Комментарии

Информация по комментариям в разработке