ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಈ ವೀಡಿಯೋ ನೋಡಿ| Gold Investment | KVR Talks | K Vijay Rajesh

Описание к видео ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಈ ವೀಡಿಯೋ ನೋಡಿ| Gold Investment | KVR Talks | K Vijay Rajesh

ಸ್ನೇಹಿತರೆ ನಮಸ್ಕಾರ,
ನಾನು ವಿಜಯ್‌ ರಾಜೇಶ್‌, ವಕೀಲ ಮತ್ತು ತೆರಿಗೆ ಸಲಹೆಗಾರನಾಗಿ ನನ್ನ ಸುದೀರ್ಘ 30 ವರ್ಷಗಳ ಅನುಭವ, ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ "KVR Talks" ಎಂಬ ಹೊಸ ಯೂಟ್ಯೂಬ್‌ ಚಾನೆಲ್‌ ಮೂಲಕ ನಿಮ್ಮ ಮುಂದೆ ಬರ್ತಿದ್ದೇನೆ!

ಕಾನೂನು, ತೆರಿಗೆ, ಹೂಡಿಕೆ, ಹಣಕಾಸು ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ. ಈ ವಿಷಯಗಳನ್ನು ಕುರಿತು ಮಾಹಿತಿ, ಜಾಗೃತಿ ಮತ್ತು ಅರಿವು ಮೂಡಿಸುವುದು ನನ್ನ ಆಶಯ. ಖಂಡಿತ ಈ ಮಾಹಿತಿಗಳು ನಿಮ್ಮ ದೈನಂದಿನಕ್ಕೆ ಅನುಕೂಲ ಮತ್ತು ಉಪಯುಕ್ತವಾಗುತ್ತವೆ ಎಂಬುದು ನನ್ನ ನಂಬಿಕೆ. ಪ್ರತಿ ಸೋಮವಾರ ಮತ್ತು ಗುರುವಾರ ವೀಡಿಯೋ ಪ್ರಸಾರವಾಗುತ್ತದೆ..

ತಪ್ಪದೇ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಚಾನೆಲ್ ಸಬ್‌ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ. ನಿಮ್ಮ ಹಾರೈಕೆಯಿರಲಿ..

ಧನ್ಯವಾದ
-------------
Subscribe the Channel For More Updates :    / @kvr_talks  
For Any Queries Mail us at : [email protected]
------------
"Discover expert insights on gold in this engaging session by KVR Talks. Learn about legal advice, tax planning, and financial strategies tailored for growth and success. Subscribe for more expert-driven content and practical tips to enhance your knowledge and empower your decisions!
------------
#KVRTalks #LegalAdvice #TaxPlanning #FinancialStrategies #BusinessGrowth #ExpertInsights #FinancialTips #MoneyManagement #TaxConsulting"#kvrtalks #gold #investment #goldbonds #kvijayrajesh #money #tax #investment #analysis #finance
-----------
"Master your finances with our expert advice on taxation, investment strategies, and financial laws. Empowering you with knowledge to make informed financial decisions and achieve your goals. Subscribe for simplified finance insights! 💡📈⚖️"
--------------
In Association with Gaurish Akki Studio(Que Prachara) - Digital Partner
website : www.queprachara.com

Комментарии

Информация по комментариям в разработке