ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ನಿರ್ಮಾಣದ ಹಿಂದಿರುವ ರೋಚಕ ಕಥೆ | Mangalore Dasara 2024 | Kudroli Dasar

Описание к видео ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ನಿರ್ಮಾಣದ ಹಿಂದಿರುವ ರೋಚಕ ಕಥೆ | Mangalore Dasara 2024 | Kudroli Dasar

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Kudroli Dasara 2024

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಪಾಲನೆಯ ಜೊತೆಜೊತೆಗೆ ಸಾಕಷ್ಟು ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರನ ಭವ್ಯ ದೇವಸ್ಥಾನ ತಲೆಯೆತ್ತಿ ನಿಂತಿತು. ಯಾರೋ ನಿಗೂಢ ವ್ಯಕ್ತಿ ಕೊಟ್ಟ ಐದು ಪೈಸೆ ಇಡೀ ಕ್ಷೇತ್ರದ ಅಭಿವೃದ್ದಿಯ ದಿಕ್ಕನ್ನೇ ಹೇಗೆ ಬದಲಿಸಿತ್ತು ಅನ್ನೋದ್ರ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ವಿವರಿಸಿದ್ದೆವು. ಹೀಗೆ ಹತ್ತು ಹಲವು ಸಂಕಷ್ಟ-ಸಂಘರ್ಷಗಳ ಮಧ್ಯೆಯೇ ಕೇವಲ 13 ತಿಂಗಳಲ್ಲೇ ಎದ್ದುನಿಂತ ಭವ್ಯ ದೇವಸ್ಥಾನದ ಉದ್ಘಾಟನೆಗೂ ಕೆಲವರು ಅಡ್ಡಗಾಲು ಹಾಕಿದ್ದರು ಎನ್ನುವುದು ಕೂಡ ಅಷ್ಟೇ ಸತ್ಯ. ಸ್ವತಃ ಜನಾರ್ದನ ಪೂಜಾರಿಯವರು ಹೇಳುವಂತೆ ನೂತನ ದೇವಸ್ಥಾನದ ಉದ್ಘಾಟನೆಗೆ ಈ ದೇಶದ ಪ್ರಮುಖ ವ್ಯಕ್ತಿಯೊಬ್ಬರ ಆಗಮನಕ್ಕೂ ಅಡ್ಡಗಾಲು ಹಾಕಿದ್ದರಂತೆ ಒಂದಷ್ಟು ಜನ...!
ಇಡೀ ದೇವಸ್ಥಾನದ ಕಾಮಗಾರಿ ನಡೆದಿದ್ದು ಬರೋಬ್ಬರಿ 13 ತಿಂಗಳಲ್ಲಿ. ಅಸಲಿಗೆ ಆಗಿದ್ದು 11 ತಿಂಗಳೇ ಆದರೂ ಹಣ ಹೊಂದಿಸಲೆಂದೇ ಎರಡು ತಿಂಗಳು ಕಳೆದಿವೆ. ಇಷ್ಟೆಲ್ಲಾ ಆದ ಮೇಲೆ 1991ರ ಫೆ.8ರಂದು ನವೀಕೃತ ಭವ್ಯ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಲೋಕಾರ್ಪಣೆಗೆ ದಿನಾಂಕ ಫಿಕ್ಸ್ ಆಗಿತ್ತು. ಈ ವೇಳೆ ಉದ್ಘಾಟನೆಗೆ ಯಾರು ಬರಬೇಕು ಅನ್ನೋ ವಿಚಾರ ಬಂದಾಗ ರಾಜೀವ್ ಗಾಂಧಿಯವ್ರನ್ನೇ ದೇವಸ್ಥಾನದ ಉದ್ಘಾಟನೆಗೆ ಕರೆಸಲು ಜನಾರ್ದನ ಪೂಜಾರಿ ನಿರ್ಧರಿಸಿದ್ದರು. 


.ದೇಶದಲ್ಲೇ ಮೊದಲು ನವದುರ್ಗೆಯರನ್ನು ಪೂಜಿಸಿದ್ದು ಕುದ್ರೋಳಿಯಲ್ಲಿ..!
#Mangalore #Dasara #Dasara
Suvarna News Live: https://www.youtube.com/live/R50P2knC...

#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

Комментарии

Информация по комментариям в разработке