ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ || Yesu Swamiyantha Devaru Yaruillappa || New Jesus Kannada Song

Описание к видео ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ || Yesu Swamiyantha Devaru Yaruillappa || New Jesus Kannada Song

ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ ||2
ಲೋಕವೆಲ್ಲಾ ಹುಡುಕಿ ಬಂದೆ ಸಿಗಲಿಲ್ಲ ಅಪ್ಪಾ ||2
ಆ.. ಯೇಸು ಸ್ವಾಮಿ ಬಗ್ಗೆ ಹೇಳ್ತೇನೆ ಕೇಳ ನೀ ಅಪ್ಪಾ ||2

ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ ||2
........

ಬೆಟ್ಟ ಗುಡ್ಡ ಕರಗತಾವ ಆತನ ಮುಂದ ||2
ಸತ್ತವರೆದ ಕುಂದರತಾರ ಆತನ ಮುಂದ ||2
ಅವಾ ಹತ್ತಾರ್ದಾಗ ಹನ್ನೋಂದಲ್ಲ ||2
ವರ್ಷದಾಗ ಒಮ್ಮೆ ಬರುವವನಲ್ಲ ||2
ದಿನಾಲೂ ಇರ್ತಾನ ಅವ ತನ್ನ ಭಕ್ತರ ಮುಂದ ||2
ಯೇಸಪ್ಪಾ ನಮ್ಮಪ್ಪಾ ನೀನಿಗಾ ಬಾ ರಪ್ಪಾ ||2

ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ ||2
........

ಕೆಟ್ಟವರಿಗಾಗಿ ಪಟ್ಟಾ ಬಿಟ್ಟು ಲೋಕಕ್ಕೇ ಬಂದ ||2
ಪಾಪ ಬಿಟ್ಟು ತಿರುಗಿಕೊಂಡರೆ ಮೋಕ್ಷ ನೀನಗೆಂದ ||2
ಅವನ ಹಿಂದೆ ಹೋದರೆ ಮರಣವಿಲ್ಲ ||2
ಅವನ ನಂಬಿ ನಿಂತರೆ ಸೋಲೇ ಇಲ್ಲಾ ||2
ತಡಾ ಯಾಕೋ ನಡೆಯೋ ನೀನು ಆತನ ಹಿಂದ ||2
ಯೇಸಪ್ಪಾ ನಮ್ಮಪ್ಪಾ ನನ್ನಲಿ ಬಾರಪ್ಪಾ ||2

ಯೇಸು ಸ್ವಾಮಿ ಯಂಥ ದೇವರು ಯಾರು ಇಲ್ಲಪ್ಪಾ ||2
ಲೋಕವೆಲ್ಲಾ ಹುಡುಕಿ ಬಂದೆ ಸಿಗಲಿಲ್ಲ ಅಪ್ಪಾ ||2
ಆ.. ಯೇಸು ಸ್ವಾಮಿ ಬಗ್ಗೆ ಹೇಳ್ತೇನೆ ಕೇಳ ನೀ ಅಪ್ಪಾ ||2
ಯೇಸಪ್ಪಾ ನಮ್ಮಪ್ಪಾ ||5
ಯೇಸಪ್ಪಾ ನಮ್ಮಪ್ಪಾ ನನ್ನಲಿ ಬಾರಪ್ಪಾ ||2

Комментарии

Информация по комментариям в разработке