Nagu Endide Manjina Bindu - Video Song | Pallavi Anupallavi | S Janaki | Ilayaraja | Lakshmi

Описание к видео Nagu Endide Manjina Bindu - Video Song | Pallavi Anupallavi | S Janaki | Ilayaraja | Lakshmi

Song: Nagu Endide Manjina Bindu - HD Video.
Kannada Movie: Pallavi Anupallavi
Actor: Lakshmi, Rohith Srinath
Music: Ilayaraja
Singer: S Janaki
Lyrics: R N Jayagopal
Director: Manirathnam
Year: 1983

Nagu Endide Manjina Bindu Song Lyrics:

ನಗೂ ಎಂದಿದೆ ಮಂಜಿನಾ ಬಿಂದು
ನಗೂ ಎಂದಿದೆ ಮಂಜಿನಾ ಬಿಂದು
ನಲೀ ಎಂದಿದೆ ಗಾಳಿ ಇಂದು
ನಗೂ ಎಂದಿದೆ ಮಂಜಿನಾ ಬಿಂದು

ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗಾ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗಾ ಬಾ ಬಾ
ಹಾರಲು ಆಗದೇ ಸೋತಿರಲು ಬಾಳಿಗೆ ಗೆಳೆಯನು ಬೇಕಿರಲು..
ಬಯಸಿದೆ ಹರಸಿದೆ ನಾ ಕಂಡೆ ಈಗಳೆನಾ ನನ್ನ ಸ್ನೇಹಿತನಾ
ಇದೇ ನಗುವಾ ಮನದ ಸ್ಪಂದ ಸವೀ ಮಧುರ ಮಮತೆ ಬಂಧ

ಆ ಆ ಆ ಅ ಆಅ ಆ ಆಆಅ ತ ನ ನ ನ ನ ನಾ..
ತ ನ ನ ನ ನ ನಾ ನಅ ಅ ಅ ಆ ಆಅ
ಹಾಡುವ ಬಾ ಬಾ ನಗೆಯಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದಾ ಕವನವಿದು ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು ಎಂಥಾ ಅನುಭಂಧಾ ಎಂಥಾ ಆನಂದಾ
ಇದೇ ನಗುವ ಮನದ ಸ್ಪಂದ ಸವೀ ಮಧುರ ಮಮತೆ ಬಂಧಾ
ಇದೇ ನಗುವಾ ಮನದ ಸ್ಪಂದ

Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Pallavi Anupallavi – ಪಲ್ಲವಿ ಅನುಪಲ್ಲವಿ1983*SGV

Комментарии

Информация по комментариям в разработке