🔴Premiere🔴 | ಯಕ್ಷಗಾನ ತಾಳಮದ್ದಲೆ | ಜಾಂಬವತಿ ಕಲ್ಯಾಣ | Talamaddale | Jambavathi Kalyana |PKJain Creations

Описание к видео 🔴Premiere🔴 | ಯಕ್ಷಗಾನ ತಾಳಮದ್ದಲೆ | ಜಾಂಬವತಿ ಕಲ್ಯಾಣ | Talamaddale | Jambavathi Kalyana |PKJain Creations

ಶ್ರೀ ಚೆನ್ನಕೇಶವ ಸಾಂಸ್ಕೃತಿಕ ಸಂಘ (ರಿ) ಇದರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಲೆ

ಪ್ರಸಂಗ: ಜಾಂಬವತಿ ಕಲ್ಯಾಣ

ಹಿಮ್ಮೇಳ:
ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಶ್ರೀ ಶಶಾಂಕ್ ಕಿರಿಮಂಜೇಶ್ವರ
ಶ್ರೀ ಕಾರ್ತಿಕ್ ಧಾರೇಶ್ವರ

ಅರ್ಥಧಾರಿಗಳು:
ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ಶ್ರೀ ಉಜಿರೆ ಅಶೋಕ್ ಭಟ್, ಶ್ರೀ ರವೀಶ ಹೆಗಡೆ
ಶ್ರೀ ಪ್ರದೀಪ ಗುಂಡುಮನೆ, ಸಿರಿ ಪ್ರವೀಣ್

ಸ್ಥಳ: ಶಂಕರ ಪೌಂಡೇಶನ್-ಢಮರು ಆಡಿಟೋರಿಯಂ, ದೊಡ್ಡಕಲ್ಲಸಂದ್ರ, ಬೆಂಗಳೂರು

On the occasion of the annual celebration of Shri Chennakeshava Samskrutika Sangha (Regd.), a Yakshagana Talamaddale performance was held.

Prasanga: Jambavati Kalyana

Himmela:
Shri Chandrakant Rao Moodubelle
Shri Shashank Kirimanjeshwara
Shri Karthik Dhareswara

Arthadhari:
Vidwan Hiranya Venkatesh Bhat
Shri Ujire Ashok Bhat
Shri Ravish Hegde
Shri Pradeep Gundumane
Siri Praveen

Venue: Shankar Foundation - Dhamaru Auditorium, Doddakallasandra, Bangalore

ಯಾವುದೇ ಕಾರ್ಯಕ್ರಮಗಳ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ: 9986988147

Follow facebook page: www.facebook.com/pkjaincreations
Follow Instagram account: www.instagram.com/pkjainchapparike
visit the website: www.rangasthala.com

#yakshagana #pkjaincreations #badagu #yakshaganaviralvideos #tenku #bayalata

Комментарии

Информация по комментариям в разработке