ಪ್ರಕೃತಿ ವಿಸ್ಮಯಗಳ ತವರು ಚಿಕ್ಕಮಗಳೂರಿನಲ್ಲಿ ರಾಣಿಝರಿ ಆಕರ್ಷಣೆ I Chikkamagaluru Rani Jhari view point

Описание к видео ಪ್ರಕೃತಿ ವಿಸ್ಮಯಗಳ ತವರು ಚಿಕ್ಕಮಗಳೂರಿನಲ್ಲಿ ರಾಣಿಝರಿ ಆಕರ್ಷಣೆ I Chikkamagaluru Rani Jhari view point

ಚಿಕ್ಕಮಗಳೂರು ಜಿಲ್ಲೆ. ಪ್ರಕೃತಿ ವಿಸ್ಮಯಗಳ ತವರು. ಸೌಂದರ್ಯದ ರಾಯಭಾರತ್ವವನ್ನು ಗುತ್ತಿಗೆ ಪಡೆದಂತಿರುವ ಊರು. ಪ್ರವಾಸಿಗರ ನೆಚ್ಚಿನ ತಾಣ. ಈ ಜಿಲ್ಲೆಯ ವಿಸ್ಮಯಗಳಲ್ಲಿ ಒಂದು, ಮಳೆಗಾಲದಲ್ಲಿ ಮೋಡಗಳ ನಡುವೆ ಮುಸುಕಿದ್ದು, ಆಗೊಮ್ಮೆ ಈಗೊಮ್ಮೆ ದರ್ಶನ ಕೊಡುವ ರಾಣಿಝರಿ.

#chikkamagaluruplaces #chikkamagalurutour #ranijhariviewpoint #ranijhariphotoshoot #kyatanamakki #kalasa #horanadu #mullayyanagiri #trekking #trekker #tourist #touristplace


ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке