ಬೆಂಗಳೂರು ಮೆಟ್ರೊ ರೈಲಿನ ಡೀಪ್‌ ಕ್ಲೀನ್‌ ಹೇಗಿರುತ್ತೆ ? I How does Bengaluru metro trains are deep cleaned

Описание к видео ಬೆಂಗಳೂರು ಮೆಟ್ರೊ ರೈಲಿನ ಡೀಪ್‌ ಕ್ಲೀನ್‌ ಹೇಗಿರುತ್ತೆ ? I How does Bengaluru metro trains are deep cleaned

ಬೆಂಗಳೂರಿನ ನಮ್ಮ ಮೆಟ್ರೊ ರೈಲುಗಳಲ್ಲಿ ನಿತ್ಯ ಏಳೂವರೆ ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಾರೆ. ಆದರೂ, ಈ ರೈಲುಗಳು ಯಾವಾಗಲೂ ಫಳ ಫಳ ಹೊಳೆಯುತ್ತಿರುತ್ತವೆ. ಅಲ್ಲದೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆಗಳಲ್ಲಿ ಅತಿಸ್ವಚ್ಛ ಸಾರಿಗೆ ಇದಾಗಿದೆ. ಈ ರೈಲುಗಳ ಸ್ವಚ್ಛತಾ ಕಾರ್ಯ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುವ Exclusive video ಇದು.

Squeaky clean: Inside Bengaluru metro’s cleaning facility

#bengalurumetrotrains #metrotraincleaning #deepcleaned #bengalurunammametro #nammametrorail ##bmrcl #metrotraincleaningfacility #bmrclnews #brandbengaluru #nammametro #ಮೆಟ್ರೊರೈಲು #ಮೆಟ್ರೊರೈಲುಗಳಸ್ವಚ್ಛತೆ #ಪ್ರಜಾವಾಣಿವಿಡಿಯೊ #ಪ್ರಜಾವಾಣಿವಿಡಿಯೊಸ್ಟೋರಿ #ಪ್ರಜಾವಾಣಿವಾರ್ತೆ

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке