ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥

Описание к видео ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥

ಮಹಾಲಕ್ಷ್ಮೀಗೆ ಆರತಿ ಬೆಳಗೋಣ ಮಂಗಳಾರತಿ ಹಾಡುವುದು ಹೇಗೆ ? || How To Sing Kannada Lakshmi Mangalaarati

ಸಾಹಿತ್ಯ:

ಪೂಜೆಯ ಮಾಡೋಣಾ ದೇವಿಗೆ
ಪೂಜೆಯ ಮಾಡೋಣಾ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ ||ಪ||

ಕಾಯನು ಒಡೆಯೋಣ
ದೇವಿಯ ನಾಮವ ಜಪಿಸೋಣ
ಮಂಗಳೆಯರೆಲ್ಲ ಕೂಡಿ ನಾವು
ಜ್ಯೋತಿಯ ಬೆಳಗೋಣ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ
ಜಯ ಜಯವೆಂದು ಮಹಾಲಕ್ಷ್ಮಿಗೆ
ಆರತಿ ಬೆಳಗೋಣ ||1||

ಕರ್ಪೂರ ಹಚ್ಚೋಣ
ಕರ್ಪೂರದಾರತಿ ಬೆಳಗೋಣ
ಮಡಿಹುಡಿಯಿಂದ ಮಹಾಲಕ್ಷ್ಮಿಗೆ
ಜ್ಯೋತಿಯ ಬೆಳಗೋಣ
ಜಯ ಜಯ ಜಯ ಜಯ
ಜಯ ಜಯವೆಂದು
ಆರತಿ ಬೆಳಗೋಣ
ಜಯ ಜಯವೆಂದು ಮಹಾಲಕ್ಷ್ಮಿಗೆ
ಆರತಿ ಬೆಳಗೋಣ ||2||


Lyrics:

poojeya maaDoNaa devige poojeya maaDoNaa
jaya jaya jaya jaya jayavendu aarati beLagoNaa ||P||

kaayanu vaDeyoNaa deviya poojeya maaDoNaa
mangaLeyarella kooDi naavu jyotiya beLagoNaa
jaya jaya jaya jaya jayavendu aarati beLagoNaa
jaya jayavendu mahalakshmige aarati beLagoNaa ||1||

karpur hachchoNaa karpurdaarati beLagoNaa
maDihuDiyindali mahalakshmige jyotiya beLagoNaa
jaya jaya jaya jaya jayavendu aarati beLagoNaa
jaya jayavendu mahalakshmige aarati beLagoNaa ||2||

.........................................................

HI Everyone Namaskaram 🔥

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.

#Mahalakshmipoojasong
#Mangalaarati #Lakshmiaarati
#kannadaaarati
#Sangeethamane

This channel helps to learning all raags, alankaars, voice culture, all languages songs, taals, harmonium .

Don't forget to LIKE, COMMENT, SHERE, & SUBSCRIBE...

Follow Me On :
Manjunath M Hosaval
Instagram -   / manjunathhosaval  
Facebook Page -   / about  

Soumya Manjunath (Soumya Pattar )
Instagram -   / soumya.pattar17  
Facebook Page -   / about  

Our other Channel -
MS Swar Channel :    / msswar  


Voice Culture - ಧ್ವನಿ ಅಭ್ಯಾಸ :
   • Voice Culture ಧ್ವನಿ ತಯಾರಿ ಅಭ್ಯಾಸ  

Besic Alankaars- ಅಲಂಕಾರಗಳು :
   • Besic Alankaars ಪ್ರಾರಂಭಿಕ ಅಲಂಕಾರಗಳ ಅಭ...  

ರಾಗಗಳು -
Raag Bhoop ( Bhoopali) :   • ರಾಗ ಭೂಪ ಎಲ್ಲಾ ಅಧ್ಯಾಯಗಳು  Raag Bhoopal...  

Raag Durga :   • ರಾಗ ದುರ್ಗಾ ಅಧ್ಯಾಯಗಳು Raag Durga lessons  

Raag Brundavani Sarang :    • Raag Brundavani ರಾಗ ಬ್ರಂದಾವನಿ ಸಾರಂಗ  

Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
   • kannada songs Lessons  

Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
   • ಹಾರ್ಮೋನಿಯಂ ಅಭ್ಯಾಸ Harmonium lessons  

Taals - ತಾಳ ಅಭ್ಯಾಸ :
   • ತಾಳದಲ್ಲಿ ಅಲಂಕಾರಗಳು  

Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
   • Music Theory Knowledge.ಸಂಗೀತದ ಬಗ್ಗೆ ಶ...  

Vlogs :
   • Vlogs  

THANKS FOR WATCHING ...#Sangeethmane

Комментарии

Информация по комментариям в разработке