Barayya Govinda | ಬಾರಯ್ಯ ಗೋವಿಂದ I A Krishnappa I kaivara tatayya song

Описание к видео Barayya Govinda | ಬಾರಯ್ಯ ಗೋವಿಂದ I A Krishnappa I kaivara tatayya song

ಬಾರಯ್ಯ ಗೋವಿಂದ I Barayya Govinda I Krishnappa

ಗಾಯಕ - ಕೃಷ್ಣಪ್ಪ
ಹಾರ್ಮೋನಿಯಂ - ಮೈಲಾರಪ್ಪ
ತಬಲ - ಗೋಪಾಲ್
ಕೋರಸ್ - ಸುರೇಶ್, ರಾಮಣ್ಣ ,ರಾಜು ಗೌಡ , ನಾಗೇಂದ್ರ , ಅಂಬರೀಷ್, ನರಸೇಗೌಡ, ಧನರಾಜ್, ಮುನಿಕೃಷ್ಣ.

ಹಿಂದೊಮ್ಮೆ ಗಲ್ಲಿ ಗಲ್ಲಿ ಗಳಲ್ಲೂ ಭಜನಾ ಮಂಡಳಿಗಳು ಇರುತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ಕಮ್ಮಿಯಾಗುತ್ತಿರುವುದು ಬೇಸರವನ್ನು ತರುತ್ತಿದೆ. ಭಜನಾ ಮಂಡಳಿಗಳಲ್ಲಿ ಬರಿ ಹಾಡು ಹಾಡುವುದು ಮಾತ್ರವಲ್ಲ ಜನಸಮುದಾಯವನ್ನು ಒಂದುಗೂಡಿಸಲು ಇದ್ದ ಒಂದು ಪ್ರಬಲ ಮಾಧ್ಯಮವಾಗಿತ್ತು, ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇರಿ ಭಗವಂತನನ್ನು ಪ್ರಾರ್ಥಿಸುತ್ತಿದರು. ಯಾರನ್ನು ಯಾರು ಸಹ ಯಾವ ಜಾತಿ ಯಾವ ಕುಲವೆಂದು ಕೇಳುತ್ತಿರಲಿಲ್ಲ ಎಲ್ಲರೂ ಒಂದೇ ಭಗವಂತನ ಮುಂದೆ ಎಂಬ ಭಾವನೆ ಮೂಡಿಸುತಿದ್ದ ಏಕೈಕ ಜಾಗ ಅದೊಂದೇ.

#ಬಾರಯ್ಯಗೋವಿಂದ
#BaarayyaGovinda
#kaivaratatayyasong
#ಕೈವಾರ ತಾತಯ್ಯ
#ತತ್ವಪದಗಳು
#tatvapadagalu

kaiwara thathayya,kaiwara,kaivara tatayya songs kannada,kaivara tatayya temple,kaivara taayya,kaivara,kaivara tatayya mp3 songs,kaiwara tatayya,kaivara tatayya,kaiwara thathayya,kaivara,kaiwara,kaiwara thatayya cave temple,kaivara tatayya songs,kaivara tatayya story,kaiwara yogi

Комментарии

Информация по комментариям в разработке