Guruvanu Kudidenu | ಗುರುವನು ಕೂಡಿದೆನು I A Krisnappa

Описание к видео Guruvanu Kudidenu | ಗುರುವನು ಕೂಡಿದೆನು I A Krisnappa

ಗುರುವನು ಕೂಡಿದೆನು I Guruvanu Kudidenu I A Krisnappa

ಎ ಕೃಷ್ಣಪ್ಪ ನಿವೃತ್ತ ಮುಖ್ಯ ಶಿಕ್ಷಕರು, ಮಾಲೂರು.



ಹಿಂದೊಮ್ಮೆ ಗಲ್ಲಿ ಗಲ್ಲಿ ಗಳಲ್ಲೂ ಭಜನಾ ಮಂಡಳಿಗಳು ಇರುತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ಕಮ್ಮಿಯಾಗುತ್ತಿರುವುದು ಬೇಸರವನ್ನು ತರುತ್ತಿದೆ. ಭಜನಾ ಮಂಡಳಿಗಳಲ್ಲಿ ಬರಿ ಹಾಡು ಹಾಡುವುದು ಮಾತ್ರವಲ್ಲ ಜನಸಮುದಾಯವನ್ನು ಒಂದುಗೂಡಿಸಲು ಇದ್ದ ಒಂದು ಪ್ರಬಲ ಮಾಧ್ಯಮವಾಗಿತ್ತು, ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇರಿ ಭಗವಂತನನ್ನು ಪ್ರಾರ್ಥಿಸುತ್ತಿದರು. ಯಾರನ್ನು ಯಾರು ಸಹ ಯಾವ ಜಾತಿ ಯಾವ ಕುಲವೆಂದು ಕೇಳುತ್ತಿರಲಿಲ್ಲ ಎಲ್ಲರೂ ಒಂದೇ ಭಗವಂತನ ಮುಂದೆ ಎಂಬ ಭಾವನೆ ಮೂಡಿಸುತಿದ್ದ ಏಕೈಕಜಾಗ ಅದೊಂದೇ.


#ಗುರುವನುಕೂಡಿದೆನು
#GuruvanuKudidenu
#THATWAPADA
#Krisnappa

Комментарии

Информация по комментариям в разработке