ಕಾಳಿಕಾದೇವಿ ಸ್ವರೂಪ ನಾಗಲಿಂಗ ಮಹಾಸ್ವಾಮಿಗಳು/ಮೈ ರೋಮಾಂಚನಗೊಳ್ಳುವ ಅದ್ಭುತ ಪವಾಡಗಳು/Kannada Divine story

Описание к видео ಕಾಳಿಕಾದೇವಿ ಸ್ವರೂಪ ನಾಗಲಿಂಗ ಮಹಾಸ್ವಾಮಿಗಳು/ಮೈ ರೋಮಾಂಚನಗೊಳ್ಳುವ ಅದ್ಭುತ ಪವಾಡಗಳು/Kannada Divine story

ನವಲಗುಂದದ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳು ಅದ್ಬುತವಾದ ಪವಾಡಗಳನ್ನು ಮಾಡುತ್ತಾ ಜನರಿಗೆ ಭವಿಷ್ಯದಲ್ಲಿ ಆಗುವಂತಹ ಘಟನೆಗಳ ಬಗ್ಗೆ ಮಾರ್ಮಿಕವಾಗಿ ವಿವರಿಸುತ್ತಿದ್ದರು ಜನರ ಕಷ್ಟ ನಷ್ಟಗಳಿಗೆ ಪರಿಹಾರವನ್ನು ಸೂಚಿಸುತ್ತಿದ್ದರು.... ಅವರ ಅವರ ಅದ್ಭುತವಾದ ಚರಿತೆಯನ್ನು ನೀವು ಆಲಿಸಿ ಅವರ ಆಶೀರ್ವಾದ ಕ್ಕೆ ಪಾತ್ರರಾಗಿ ಕೃತಾರ್ಥರಾಗಿ ನಮಸ್ಕಾರ

ಪ್ರಶಾಂತ ಪೋತದಾರ 7353058274

Комментарии

Информация по комментариям в разработке