ಶ್ರೀರಾಮ - ಉಜಿರೆ | ರಾವಣ - ಸುಣ್ಣಂಬಳ | ದಿನೇಶ ಅಮ್ಮಣ್ಮಾಯ | ರಾವಣ ವಧೆ | ರಾಮ ರಾವಣರ ಸಂವಾದ | Yakshagana

Описание к видео ಶ್ರೀರಾಮ - ಉಜಿರೆ | ರಾವಣ - ಸುಣ್ಣಂಬಳ | ದಿನೇಶ ಅಮ್ಮಣ್ಮಾಯ | ರಾವಣ ವಧೆ | ರಾಮ ರಾವಣರ ಸಂವಾದ | Yakshagana

ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಶ್ರೀಕ್ಷೇತ್ರ ಪೊಳಲಿ

ನವರಾತ್ರಿ ಉತ್ಸವದ ಅಂಗವಾಗಿ ಸಂಪನ್ನಗೊಂಡ ಯಕ್ಷಗಾನ ತಾಳಮದ್ದಲೆ - ರಾವಣ ವಧೆ.

ಶ್ರೀರಾಮ - ರಾವಣರ ಸಂವಾದದ ಭಾಗ

ಪ್ರಸಂಗ: ರಾವಣ ವಧೆ
ಕವಿ: ಕಾಸರಗೋಡು ಸುಬ್ರಾಯ ಪಂಡಿತ

ಹಿಮ್ಮೇಳ:
ಭಾಗವತರು: ಶ್ರೀ ದಿನೇಶ ಅಮ್ಮಣ್ಣಾಯ
ಮದ್ದಲೆ: ಶ್ರೀ ಗುರುಪ್ರಸಾದ ಬೊಳಿಂಜಡ್ಕ
ಚೆಂಡೆ: ಶ್ರೀ ಮುರಾರಿ ಕಡಂಬಳಿತ್ತಾಯ
ಚಕ್ರತಾಳ: ಶ್ರೀ ರಾಜೇಂದ್ರಕೃಷ್ಣ ಪಂಜಿಗದ್ದೆ

ಮುಮೇಳ:
ಶ್ರೀರಾಮ: ಶ್ರೀ ಉಜಿರೆ ಅಶೋಕ ಭಟ್
ರಾವಣ: ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
ಮಾತಲಿ: ಶ್ರೀ ಗಣೇಶ ಶೆಟ್ಟಿ ಕನ್ನಡಿಕಟ್ಟೆ

ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

ಸ್ಥಳ: ಪೊಳಲಿ | ದಿನಾಂಕ: ೨೭-೦೯-೨೦೨೨

ಚಿತ್ರಕೃಪೆ: ಶ್ರೀ ರಾಮನರೇಶ ಮಂಚಿ (ಉಜಿರೆ ಅಶೋಕ ಭಟ್ಟರ ಚಿತ್ರ)

#ಯಕ್ಷಗಾನ #ರಾವಣವಧೆ #ಸುಣ್ಣಂಬಳ #ಅಮ್ಮಣ್ಣಾಯ
___________________________________________________

Sri Rajarajeshwari Temple, Polali

Yakshagana Talamaddale - Ravana Vadhe
Kavi: Kasaragodu Subraya Pandita

Himmela:
Bhagavataru: Sri Dinesh Ammannaya
Maddale: Sri Guruprasad Bolinjadka
Chende: Sri Murari Kadambalittaya
Chakratala: Sri Rajendrakrishna Panjigadde

Mummela:
Srirama: Sri Ujire Ashok Bhat
Ravana: Sri Sunnambala Vishweshwara Bhat
Matali: Sri Ganesh Shetty Kannadikatte

Place: Polali | Date: 27-09-2022

Video: Diwana Durgaprasad Bhat Kateel

#yakshagana #ravanavadhe #sunnambala #polali
#ammannaya #ujireashokbhat #talamaddale
__________________________________________________

■ Diwanagraphy
Website:
http://www.shrisutha.com
Photography Page:
http://diwanagraphy.shrisutha.com
Instagram Page:
  / diwanagraphy  
Facebook Page:
  / diwanagraphy  

Copyright©2022 Diwanagraphy - All rights reserved.
Any reproduction or illegal distribution of the content in any form will result in immediate action against the person concerned.

Subscribe this YouTube channel for more Videos.
Thank you.
__________________________________________________

Комментарии

Информация по комментариям в разработке