ಸಕ್ಕರೆ ಕಾಯಿಲೆ ಹೈ ಬಿಪಿ ಜೀರ್ಣಾಂಗದ ಕ್ರಿಯೆಗೆ ಕಣ್ಣಿನ ದೃಷ್ಟಿಗೆ ಒಳ್ಳೆಯದು ಈ ನುಗ್ಗೆ ಸೊಪ್ಪಿನ ಪಲ್ಯ I Palya

Описание к видео ಸಕ್ಕರೆ ಕಾಯಿಲೆ ಹೈ ಬಿಪಿ ಜೀರ್ಣಾಂಗದ ಕ್ರಿಯೆಗೆ ಕಣ್ಣಿನ ದೃಷ್ಟಿಗೆ ಒಳ್ಳೆಯದು ಈ ನುಗ್ಗೆ ಸೊಪ್ಪಿನ ಪಲ್ಯ I Palya

#bhagyatvrecipes #bhagyatv #bhagyatvkannada #palya #drumstickleavesrecipes

ಬಹಳ ಆರೋಗ್ಯಕರವಾದ ನುಗ್ಗೆ ಸೊಪ್ಪಿನ ಪಲ್ಯವನ್ನು ಮಾಡುವ ವಿಧಾನ I Nugge soppu palya maduva vidhana

https://mysunpure.in/

ನುಗ್ಗೆ ಸೊಪ್ಪಿನ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ನುಗ್ಗೆ ಸೊಪ್ಪು 4 ಹಿಡಿಯಷ್ಟು
ಹೆಸರುಬೇಳೆ ಕಾಲು ಕಪ್
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 7 ರಿಂದ 8 ಎಸಳು
ಅರಿಶಿಣದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಎಣ್ಣೆ 2 ಟೇಬಲ್ ಸ್ಪೂನ್
ಒಣ ಮೆಣಸಿನಕಾಯಿ 4 ರಿಂದ 5
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке