ಪಿವಿಸಿ ಪೈಪ್‌ನಲ್ಲಿ ಕಾಳುಮೆಣಸು ಕೃಷಿ ಪ್ರಯೋಗ

Описание к видео ಪಿವಿಸಿ ಪೈಪ್‌ನಲ್ಲಿ ಕಾಳುಮೆಣಸು ಕೃಷಿ ಪ್ರಯೋಗ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಆಕ್ರಿಕಟ್ಟೆ ಎಂಬಲ್ಲಿನ ಕೃಷಿಕ ಕರುಣಾಕರ ಅವರು ಕಾಳುಮೆಣಸು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಕೃಷಿಯಲ್ಲಿ ಯಾವತ್ತೂ ಸೋಲು ಇಲ್ಲ. ಹೀಗಾಗಿ ಸತತ ಪ್ರಯತ್ನದ ಮೂಲಕ ಕೃಷಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯ ಎಂದು ಹೇಳುವ ಅವರು ಕಾಳುಮೆಣಸು ಕೃಷಿಯನ್ನು ಪಿವಿಸಿ ಪೈಪ್‌ ಮೂಲಕ ಆರಂಭಿಸಿದ್ದಾರೆ.
#ruralmirror #sullia #agriculture #theruralmirror #mangalore #agriculturelife #agricultural #agribusiness #pepper #peppers #pepperplants #pepperstone #ಕಾಳುಮೆಣಸು #ಕೃಷಿಸಮಾಚಾರ #ಕೃಷಿ #ಕೃಷಿಕ #ಕೃಷಿ #ಗ್ರಾಮೀಣ #ಗ್ರಾಮ

Karunakara, a farmer from Akrikatte, Aivarnadu village, Sulllia taluk, Dakshina Kannada district, has made a new experiment in pepper cultivation.

Комментарии

Информация по комментариям в разработке