Reasons Not to Ignore Signs of Gum Disease | Vijay Karnataka

Описание к видео Reasons Not to Ignore Signs of Gum Disease | Vijay Karnataka

Toothaches and gum problems are common know a days
ಮನೆಗೆ ಹೇಗೆ ಫಾಂಡೇಶನ್ ಪ್ರಾಮುಖ್ಯತೆಯೋ ಅಂತೆಯೇ, ಹಲ್ಲಿಗೆ ಒಸಡಿನ ಆರೋಗ್ಯ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ ಕೆಲವೊಮ್ಮೆ ಒಸಡಿನ ನೋವು ಕಾಣಿಸಿಕೊಂಡರೆ ಮುಗಿದೇ ಹೋಯಿತು! ಇದು ಎಷ್ಟು ನೋವು ಕಾಡುತ್ತದೆ ಎಂದರೆ ನಮ್ಮ ಎದುರಿನವರ ಜೊತೆ ಆರಾಮವಾಗಿ ಮಾತನಾಡದ ಸ್ಥಿತಿ ಬಂದು ಬಿಡುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಂತ ವೈದ್ಯರಾದ ಅನಿರುದ್ಧ ಬಿ ಕಂಜರ್ಪಣೆ ಅವರೊಂದಿಗೆ ತಿಳಿದುಕೊಳ್ಳೋಣ...



Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке