Simple Home Remedies For Swollen Gums | ವಸಡಿನಲ್ಲಿ ನೋವಿದ್ರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ

Описание к видео Simple Home Remedies For Swollen Gums | ವಸಡಿನಲ್ಲಿ ನೋವಿದ್ರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ

#swollengums #gumdisease #swollengumsremedies

ಕೆಲವೊಮ್ಮೆ ಹಲ್ಲುಗಳಲ್ಲಿ ನೋವು ಅಥವಾ ವಸಡುಗಳ ಊತ ಉಂಟಾಗುತ್ತದೆ. ಇದರಿಂದಾಗಿ ತುಂಬಾ ಮಾನಸಿಕ ಕಿರಿಕಿರಿ ಉಂಟಾಗುತ್ತದೆ, ಏಕೆಂದರೆ ಬಾಯಿ ನೋವು, ಒಸಡು ನೋವು ತಡೆಯಲು ಸಾಧ್ಯವಿಲ್ಲ. ಹಾಗಾಗಿ ವಸಡಿನ ನೋವನ್ನು ಹೋಗಲಾಡಿಸಲು ಯಾವ ಮನೆ ಮದ್ದುಗಳನ್ನು ಬಳಸಬೇಕು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке