ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥

Описание к видео ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥

ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song

For sponsorship & Business enquiries : [email protected]

#Howtosingrembekombeyamele
#Moodalamaneserialtitlesong #Moodalamane
#Sangeethmane #kannadaserialtitlesong


Written by: Shri Chandrashekhar Kambar
Music by : Dr C Ashwath

Kannada Lyrics:
ಹಾದಿ ಬೀದೆಲ್ಲಾ ತಂಪಾ ನೆರಳ… ಸೋಕಿ

ರೆಂಬೆ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ
ರೆಕ್ಕೆ ಬಲಿತ ಹಕ್ಕಿ ಗುಡಿ ಮ್ಯಾಲ ಮಲಿಗ್ಯಾವ ಮರಿ ಹಕ್ಕಿ 
ದೂರ ದೇಶದ ವಲಸಿದ ಹಕ್ಕಿಗೂ ಐತಿ ಜಾಗಾ ಒಳಗ
ಬನ್ನಿರಿ ನೀವು ನಮ್ಮ ಬಳಗ llಪll

ಹಳೆಯ ಭಾವಿಯ ತಳದ ನೀರಿನಾಗ
ಹಸರ ಚಿಗರತಾವ
ಬೇರಿನ ಮೊಳಕೆ ಒಡಿಯತಾವ
ಭೂತ ಪ್ರೇತಾಳ ಜೋತ ಬಾವಲಿ
ಮ್ಯಾಲ ತೂಗತಾವ
ಮರದಾಗ ಕರಗ ಕುಣಿಯತಾವ ll1ll 

ಮರದ ಎಲಿ ನೆರಳು ಮನಿಯ ಗ್ವಾಡಿ ಮ್ಯಾಲ
ಆಡತಾವ ಆಟ 
ಮೂಡ್ಯಾವ ತೊಗಲ ಗೊಂಬಿ ಆಟ 
ಕರುಳ ಬಳ್ಳಿಯ ಕಥೆಯ ಹೇಳತಾವ
ನೋಡ್ರಿ ಶಾಂತ ಚಿತ್ತ
ನಾವು ನೀವು ಅದರ ಭಾಗ ಮಾತ್ರ ll2ll
..................


English Lyrics:
Haadi beediyalla tampa nerala soki

rembi kombi ya melya gud kattidava 
rekki balita hakki
goodi myala maligyava mari hakki
doora deshada valasida hakkigu iti jaga olaga
banniri neevu namma balaga llPll 

haleya bhaviya talada neerinaga 
hasira chigurtava
berina moliki odiya tava
bhotha pretaala jhota bavali
myala toogatava
maradaga karaga kuniyatava ll1ll 

Marada yeli nerala maniya gvadi mayle
aadatava aata
moodyava togala gombi aata
Karula balliya kathrya helatav
nodri shant chitta
Navu nivu adar bhag matra ll2ll

Комментарии

Информация по комментариям в разработке