ವೆಜ್ ಹೋಟೆಲ್ ಮಾಡಿ ಸೋತೆ,ನಾನ್ ವೆಜ್ ಮಾಡಿ ಗೆದ್ದೆ!!Mangalore Mess||Mysuru

Описание к видео ವೆಜ್ ಹೋಟೆಲ್ ಮಾಡಿ ಸೋತೆ,ನಾನ್ ವೆಜ್ ಮಾಡಿ ಗೆದ್ದೆ!!Mangalore Mess||Mysuru

ಚಿನ್ನಪ್ಪನವರ ಮಾತು ತುಂಬಾ ಮೆದು.ಇವರು ಮಾಡುವ ಅಡುಗೆ ಕೂಡ ಹಾಗೆ.ಇವರು ಮಾಡುವ ಚಿಕನ್ ಬಾಯಿ, ಚಪ್ಪರಿಸಿ ತಿನ್ನಬಹುದು ಹಾಗೆ ಕರಗಿ ಹೋಗುತ್ತದೆ.ಎನ್ನುವುದು ಇಲ್ಲಿ ಊಟ ಮಾಡಿದವರ ಅಭಿಪ್ರಾಯ.ಚಿನ್ನಪ್ಪನವರು ತುಂಬಾ ಪ್ರಯೋಗಗಳನ್ನು ಮಾಡಿ ಗೆದ್ದವರು. ವೆಜ್ ಹೋಟೆಲ್ ಮಾಡಿದರೆ ತುಂಬಾ ಜನ ಬೇಕಾಗುವುದರ ಜೊತೆ ಲಾಭ ಕೂಡ ಕಡಿಮೆ ಇದೆ. ನಾನ್ ವೆಜ್ ನಲ್ಲಿ ಹಾಗಲ್ಲ ನೋಡಿ ನಾನು ಇದರಲ್ಲಿ ನಾಲ್ಕು ಕಾಸು ಕಂಡಿದ್ದು ಅಂತಾರೆ.ಹೋಟೆಲ್ ಮಾಡುವವರು ಇವನ್ನೆಲ್ಲ ಗಮನಿಸಬೇಕಾಗಿದೆ.

Chinnappa's speech is very soft. The cooking done by him is also the same. The chicken he makes melts in the mouth as if you could chop it up and eat it. This is the opinion of those who have dined here. Chinnappa has done many experiments and won. If you make a veg hotel, you need a lot of people and the profit is less. It is not like that in non-veg, I have seen four cents in this.

Adders:Mangaluru canteen
near:Bisilu maramma temple
Gangothri layout, mysuru -570009

chinnappa -ph:9972351347

map:Yashasvi Sales & Services
https://maps.app.goo.gl/LXLbkSt2mgvSt...

#mysuru #mysurunonveghotel#gangothrilayout #bisilumaramma temple#famous nonveghotel mysuru
chicken #Hotel #famoushotel #Raghooskitchen #nonveg #nonvegrecipe #mahalakshmilayout #rajajinagar #Chef #chickenrecipe
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....


Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке