ಇಡ್ಲಿ ದೋಸೆಗೆ ಕಡಲೆಕಾಯಿ ಬೀಜ ಹುರಿಗಡಲೆ ತೆಂಗಿನಕಾಯಿ ತುರಿ ಮಿಶ್ರಣದ ಚಟ್ನಿ ಪುಡಿ ಮಾಡುವ ವಿಧಾನ I Chutney Pudi

Описание к видео ಇಡ್ಲಿ ದೋಸೆಗೆ ಕಡಲೆಕಾಯಿ ಬೀಜ ಹುರಿಗಡಲೆ ತೆಂಗಿನಕಾಯಿ ತುರಿ ಮಿಶ್ರಣದ ಚಟ್ನಿ ಪುಡಿ ಮಾಡುವ ವಿಧಾನ I Chutney Pudi

ಮಿಕ್ಸ್ಡ್ ಚಟ್ನಿಪುಡಿ ಮಾಡಲು ಬೇಕಾದ ಪದಾರ್ಥಗಳು
ಕಡಲೆಕಾಯಿ ಬೀಜ 1/2 ಕಪ್
ಕಡಲೆ 1/2 ಕಪ್
ಒಣಕೊಬ್ಬರಿ ತುರಿ 1/2 ಕಪ್
ಉದ್ದಿನ್ ಬೇಳೆ 1/2 ಕಪ್
ಬ್ಯಾಡಗಿ ಮೆಣಸಿನಕಾಯಿ 8 ರಿಂದ 10
ಖಾರದ ಮೆಣಸಿನಕಾಯಿ 10ರಿಂದ 12
ಕರಿಬೇವಿನ ಸೊಪ್ಪು ಒಂದು ಹಿಡಿ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

#bhagyatvrecipes #pudi #chutney #chutneypudi #recipesinkannada #kannadacookingchannel

Комментарии

Информация по комментариям в разработке