Shakti Kriya | ಶಕ್ತಿ ಕ್ರಿಯಾ

Описание к видео Shakti Kriya | ಶಕ್ತಿ ಕ್ರಿಯಾ

ನಮಸ್ತೆ,
ಶಕ್ತಿ ಆರಾಧನೆಯ ಈ ಸಂದರ್ಭದಲ್ಲಿ ನಮ್ಮೊಳಗಿರುವ ಪರಮಶಕ್ತಿಯನ್ನು ಆರಾಧಿಸೋಣ ಜಾಗೃತಗೊಳಿಸೋಣ

ಕುಂಡಲಿನಿ ಸಾಧನಾ

ಸೂಕ್ಷ್ಮ ಯೋಗಕ್ರಿಯೆ.
ಶಕ್ತಿಕ್ರಿಯಾ ಕುಂಡಲಿನೀ ಪ್ರಾಣಾಯಾಮ.
ಮುದ್ರಾ ಸಂಯೋಜನೆ
ಕುಂಡಲಿನೀ ಧ್ಯಾನ.
ಪ್ರಣವೋಪದೇಶ.
ಶಕ್ತಿಪಾತದ ದಿವ್ಯಾನುಭವ.

ವಿ,ಸೂ : ಹೃದಯ, ಹೊಟ್ಟೆ ಸಂಬಂಧಿತ ಮೇಜರ್ ಆಪರೇಷನ್ ಆಗಿರಬಾರದು.

10 ರಿಂದ 16 ಅಕ್ಟೋಬರ 2022
ಸಮಯ ಸಂಜೆ 7 : 00 ರಿಂದ 9:00
ಸ್ಥಳ; ONLINE



ಮಾಹಿತಿಗೆ-9482346950, 9482330850

Комментарии

Информация по комментариям в разработке