Koosina Kandeera Mukhyapranana Kandeera ಭಜನೆ :- ಕೂಸಿನ ಕಂಡಿರಾ ಮುಖ್ಯಪ್ರಾಣರ ಕಂಡೀರಾ

Описание к видео Koosina Kandeera Mukhyapranana Kandeera ಭಜನೆ :- ಕೂಸಿನ ಕಂಡಿರಾ ಮುಖ್ಯಪ್ರಾಣರ ಕಂಡೀರಾ

ಅಮ್ಮ ಗೀತಾಂಬಿಕೆಯ ಆಶೀರ್ವಾದದಿಂದ ಮನೆ ಮನೆ ಭಜನೆಯ ಮನೆ ಶ್ರೀಮತಿ ಜಲಜ ರಾಮಚಂದ್ರ ಪೂಜಾರಿ (ಲವ / ಕುಶ) ಶ್ರೀ ಸತ್ಯನಾರಾಯಣ ಮಹಾಪೂಜೆಯ ಪ್ರಯುಕ್ತ ಭಜನೆ ಸೇವೆಯನ್ನು ಕೈಗೊಂಡಿದೆವು.

ನಮ್ಮ ಭಜನೆಗೆ ತನ್ನ ಮನೆಯಲ್ಲಿ ಅವಕಾಶಕೊಟ್ಟ ಶ್ರೀಮತಿ ಜಲಜ ರಾಮಚಂದ್ರ ಪೂಜಾರಿ ಮತ್ತು ಮಕ್ಕಳು ಅವರಿಗೆ ತಾಯಿ ಗೀತಾಂಬಿಕೆಯ ಆಶೀರ್ವಾದ ಸದಾ ಕಾಪಾಡಲಿ.

Комментарии

Информация по комментариям в разработке