ಪಿತೃ ಪಕ್ಷ ದಲ್ಲಿ ನಿಮ್ಮ ಪಿತೃಗಳ ಮೋಕ್ಷಕ್ಕಾಗಿ ನಿತ್ಯ ಈ ರಂಗೋಲಿ ಹಾಕಿ ಶ್ಲೋಕ ಪಾರಾಯಣ ಮಾಡಿ ಅಥವಾ ಕೇಳಿ

Описание к видео ಪಿತೃ ಪಕ್ಷ ದಲ್ಲಿ ನಿಮ್ಮ ಪಿತೃಗಳ ಮೋಕ್ಷಕ್ಕಾಗಿ ನಿತ್ಯ ಈ ರಂಗೋಲಿ ಹಾಕಿ ಶ್ಲೋಕ ಪಾರಾಯಣ ಮಾಡಿ ಅಥವಾ ಕೇಳಿ

#ಶ್ರೀವಿಷ್ಣುಪಾದಸ್ತುತಿಃ

ಪಾರಾಯಣ ಮಾಡುವ ವಿಧಾನ ವಿಡಿಯೋ ನೋಡಿ ಹೇಳಿದ್ದೇನೆ ಈ ರೀತಿ ಮಾಡಿದಾಗ ನಿಮ್ಮ ಪಿತೃಗಳು ನರಳುತ್ತಿದ್ದರೆ ಭಗವಂತನ ಅನುಗ್ರಹ ಅವರಿಗಾಗುತ್ತದೆ

ಯದೀಯಮಾಶ್ರಿತಂ ಪದಂ ಸಮಸ್ತಪಾಪನಾಶಕಮ್ ಸ ವಿಷ್ಣು ರಾತ್ಮಸತ್ಪದೇ ಸುಭುಕ್ತಿಮಾಶು ಮೇ ದಿಶೇತ್

ಯದೀಯ ಮಾಶ್ರಿತಂ ಪದಂ ಸಮಸ್ತವಿಘ್ನನಾಶಕಮ್ ಸ ವಿಷ್ಣುರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತದುಃಖನಾಶಕಮ್ ಸ ವಿಷ್ಣು ರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮನ್ತಪುಣ್ಯದಾಯಕಮ್ ಸ ವಿಷ್ಣುರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತಸೌಖ್ಯದಾಯಕಮ್ ಸ ವಿಷ್ಣು ರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತಭಾಗ್ಯದಾಯಕಮ್
ಸ ವಿಷ್ಣುರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್


ಯದೀಯಮಾಶ್ರಿತಂ ಪದಂ ಸಮಸ್ತಶಾಸ್ತ್ರಬೋಧಕಮ್ ಸ ವಿಷ್ಣುರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತಕಾರ್ಯಸಿದ್ಧಿದಮ್ |ಸ

ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತದೇವತೋಷಕಮ್ ಸ ವಿಷ್ಣು ರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯದೀಯಮಾಶ್ರಿತಂ ಪದಂ ಸಮಸ್ತಸಿದ್ಧಿಮುಕ್ತಿದಮ್ ಸ ವಿಷ್ಣುರಾತ್ಮಸತ್ಪದೇ ಸುಭಕ್ತಿಮಾಶು ಮೇ ದಿಶೇತ್

ಯತಿಃ ಸತ್ಯಾತ್ಮಪದಭಾಕ್ ಅಭವದ್ವಿಷ್ಣುಪಾದಭಾಕ್ ತದುಕ್ತಪದಬಾಕ್ ಯಸ್ತು ಸ ಭವೇದ್ವಿಷ್ಣು ಪಾದಭಾಕ್

ಇತಿ ಶ್ರೀಸತ್ಯಾತ್ಮತೀರ್ಥವಿರಚಿತಾ ಶ್ರೀವಿಷ್ಣುಪಾದಸ್ತುತಿಃ

Комментарии

Информация по комментариям в разработке