ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 21 'ಯಾಕೆ? ಆಮೇಲೆ ಊಟ ಮಾಡಿದರೆ ಆಗಲ್ವಾ?'

Описание к видео ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 21 'ಯಾಕೆ? ಆಮೇಲೆ ಊಟ ಮಾಡಿದರೆ ಆಗಲ್ವಾ?'

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ತೊಂದನೆಯ ಕಂತು - 'ಯಾಕೆ? ಆಮೇಲೆ ಊಟ ಮಾಡಿದರೆ ಆಗಲ್ವಾ?'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Комментарии

Информация по комментариям в разработке